ಲಕ್ಷ್ಮಿ (ಚಿತ್ರನಟಿ)
ಲಕ್ಷ್ಮಿ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು.ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ.ಕನ್ನಡ ಚಿತ್ರರಂಗದ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗು ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ವೈ.ವಿ.ರಾವ್ ಅವರ ಮಗಳು ಲಕ್ಷ್ಮಿ.
ಲಕ್ಷ್ಮಿ ಅಭಿನಯದ ಕೆಲವು ಚಿತ್ರಗಳು
ಕನ್ನಡ
ಹಿಂದಿ
- ಜ್ಯೂಲಿ (೧೯೭೫)
- ಹಲ್ಚಲ್
ಉಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.