ಸಾಹುಕಾರ್ ಜಾನಕಿ

ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ `ದೇವಕನ್ನಿಕಾ`. `ಸಾಹುಕಾರ್` ಚಿತ್ರದಲ್ಲಿನ ಅವಿಸ್ಮರಣೀಯ ಅಭಿನಯದಿಂದಾಗಿ ಸಾಹುಕಾರ್ ಎಂಬ ನಾಮಧೇಯ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಉಳಿದುಕೊಂಡಿತು. ಭಾಷೆಗಳ ಗಡಿ ಮೀರಿ ಪ್ರಮುಖ ನಟಿಯಾಗಿ ಹೆಸರು ಗಳಿಸಿದ ಸಾಹುಕಾರ್ ಜಾನಕಿ ಅವರು ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುಂಚೆ ಆಕಾಶವಾಣಿ ಕಲಾವಿದೆಯಾಗಿದ್ದರು.

ಸಾಹುಕಾರ್ ಜಾನಕಿ )
ಸಾಹುಕಾರ್ ಜಾನಕಿ
ಜನನ
ಶಂಕರಮಂಚಿ ಜಾನಕಿ

೧೨ ಡಿಸೆಂಬರ್ ೧೯೩೧
ರಾಜಮಂಡ್ರಿ, ಆಂಧ್ರಪ್ರದೇಶ
ವೃತ್ತಿನಟಿ
Years active೧೯೪೯–ಪ್ರಸ್ತುತ
ಸಂಗಾತಿ(ಗಳು)ಶಂಕರಮಂಚಿ ಶ್ರೀನಿವಾಸ ರಾವ್ (೧೯೪೭)

ಕನ್ನಡ ಚಿತ್ರರಂಗದನಾಯಕಿಯರಲ್ಲಿ ಒಬ್ಬರು.

ಗೌರಿ, ಭಾಗ್ಯ ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿದ್ದ ಸಾಹುಕಾರ್ ಜಾನಕಿ ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ದವೇದಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಅಭಿನಯಿಸಿ ಮನೆಮಾತಾಗಿದ್ದಾರೆ.

ಇವರ ಸಿನಿಮಾ ಕೃಷಿಯಲ್ಲಿನ ಸಾಧನೆಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ, ಕಲೈಮಾಮಣಿ, ಎಂ.ಜಿ.ಆರ್ ಪ್ರಶಸ್ತಿಗಳು ಸಂದಿವೆ.ದಕ್ಷಿಣ ಭಾರತದ ಮತ್ತೋರ್ವ ಜನಪ್ರಿಯ ತಾರೆ "ಕೃಷ್ಣ ಕುಮಾರಿ" ಇವರ ಕಿರಿಯ ಸಹೋದರಿ.ನಮನ


ಸಾಹುಕಾರ್ ಜಾನಕಿ ಅಭಿನಯದ ಚಿತ್ರಗಳು

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೫೪ದೇವಕನ್ನಿಕಾಜಿ.ಆರ್.ರಾವ್ಇಂದುಶೇಖರ್
೧೯೫೫ಆದರ್ಶ ಸತಿಚಿತ್ರಾಪು ನಾರಾಯಣ ಮೂರ್ತಿಆರ್.ನಾಗೇಂದ್ರ ರಾವ್, ಜಮುನಾ
೧೯೫೫ಭಾಗ್ಯಚಕ್ರವೈ.ವಿ.ರಾವ್ಕಲ್ಯಾಣ್ ಕುಮಾರ್
೧೯೫೬ಭಾಗ್ಯೋದಯಪಿ.ವಿ.ಬಾಪುಉದಯಕುಮಾರ್
೧೯೫೬ಸದಾರಮೆಕೆ.ಆರ್.ಸೀತಾರಾಮ ಶಾಸ್ತ್ರಿಕಲ್ಯಾಣ್ ಕುಮಾರ್
೧೯೫೭ರತ್ನಗಿರಿ ರಹಸ್ಯಬಿ.ಆರ್.ಪಂತುಲುಉದಯಕುಮಾರ್, ಜಮುನಾ, ಬಿ.ಆರ್.ಪಂತುಲು
೧೯೫೮ಸ್ಕೂಲ್ ಮಾಸ್ಟರ್ಬಿ.ಆರ್.ಪಂತುಲುಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಶಿವಾಜಿ ಗಣೇಶನ್
೧೯೫೯ಮಹಿಷಾಸುರ ಮರ್ಧಿನಿಬಿ.ಎಸ್.ರಂಗಾರಾಜ್ ಕುಮಾರ್, ಸಂಧ್ಯಾ
೧೯೬೨ದೈವ ಲೀಲೆಸಿ.ಎಸ್.ಕೃಷ್ಣಕುಮಾರ್ಕಲ್ಯಾಣ್ ಕುಮಾರ್
೧೯೬೩ಕನ್ಯಾರತ್ನಜೆ.ಡಿ.ತೋಟನ್ರಾಜ್ ಕುಮಾರ್, ಲೀಲಾವತಿ, ರಾಜಾಶಂಕರ್
೧೯೬೩ಗೌರಿಎಸ್.ಕೆ.ಎ.ಚಾರಿರಾಜ್ ಕುಮಾರ್
೧೯೬೩ಮಲ್ಲಿ ಮದುವೆಜಿ.ಆರ್.ನಾಥನ್ರಾಜ್ ಕುಮಾರ್, ಲೀಲಾವತಿ, ರಾಜಾಶಂಕರ್
೧೯೬೩ಸತಿ ಶಕ್ತಿಕಣಗಾಲ್ ಪ್ರಭಾಕರ್ ಶಾಸ್ತ್ರಿರಾಜ್ ಕುಮಾರ್, ಎಂ.ವಿ.ರಾಜಮ್ಮ
೧೯೬೩ಸಾಕು ಮಗಳುಬಿ.ಆರ್.ಪಂತುಲುರಾಜ್ ಕುಮಾರ್, ಕಲ್ಪನಾ, ರಾಜಾಶಂಕರ್
೧೯೬೪ನವಕೋಟಿ ನಾರಾಯಣಎಸ್.ಕೆ.ಎ.ಚಾರಿರಾಜ್ ಕುಮಾರ್
೧೯೬೮ಅರುಣೋದಯಸಿ.ಶ್ರೀನಿವಾಸನ್ಕಲ್ಯಾಣ್ ಕುಮಾರ್, ರಾಜಶ್ರೀ
೧೯೬೮ಮನಸ್ಸಾಕ್ಷಿಎಸ್.ಕೆ.ಎ.ಚಾರಿರಾಜ್ ಕುಮಾರ್, ಭಾರತಿ
೧೯೬೯ಅದೇ ಹೃದಯ ಅದೇ ಮಮತೆಎಂ.ಎನ್.ಪ್ರಸಾದ್ಉದಯಕುಮಾರ್, ಜಯಂತಿ, ಎಂ.ವಿ.ರಾಜಮ್ಮ, ರಮೇಶ್
೧೯೬೯ನಿರಪರಾಧಿಬಿ.ವಲ್ಲಿನಾಯಗಂಕಲ್ಯಾಣ್ ಕುಮಾರ್, ವಂದನಾ
೧೯೭೮ತಾಯಿಗೆ ತಕ್ಕ ಮಗವಿ.ಸೋಮಶೇಖರ್ರಾಜ್ ಕುಮಾರ್, ಸಾವಿತ್ರಿ, ಪದ್ಮಪ್ರಿಯ
೧೯೮೦ಆರದ ಗಾಯವಿ.ಸೋಮಶೇಖರ್ಶಂಕರ್ ನಾಗ್, ಗಾಯತ್ರಿ
೧೯೮೧ಕುಲ ಪುತ್ರಟಿ.ರಾಮಣ್ಣಶಂಕರ್ ನಾಗ್, ಗಾಯತ್ರಿ
೧೯೮೧ಗೀತಾಶಂಕರ್ ನಾಗ್ಶಂಕರ್ ನಾಗ್, ಅಕ್ಷತಾ ರಾವ್
೧೯೮೩ಒಂದೇ ಗುರಿಭಾರ್ಗವವಿಷ್ಣುವರ್ಧನ್, ಮಾಧವಿ
೧೯೮೧ಶಬ್ಧವೇದಿಎಸ್.ನಾರಾಯಣ್ರಾಜ್ ಕುಮಾರ್, ಜಯಪ್ರದಾ
೧೯೮೧ಅಭಿದಿನೇಶ್ ಬಾಬುಪುನೀತ್ ರಾಜಕುಮಾರ್, ರಮ್ಯ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.