ಜೆನ್ನಿಫರ್ ಕೊತ್ವಾಲ್

ಜೆನ್ನಿಫರ್ ಕೊತ್ವಾಲ್ (ಹುಟ್ಟು: ಆಗಸ್ಟ್ ೧೪, ೧೯೮೨) ಮುಂಬಯಿ ನಗರದ ಪಾರ್ಸಿ ನಟಿ. ಈಕೆ ಕನ್ನಡ ಚಿತ್ರರಂಗ ಹಾಗು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.