ಉದಯಚಂದ್ರಿಕಾ
ಉದಯಚಂದ್ರಿಕಾ ೧೯೬೦-೧೯೭೦ರ ದಶಕದ ಕನ್ನಡದ ಪ್ರಖ್ಯಾತ ನಟಿ. ಕನ್ನಡವಲ್ಲದೇ ಕೆಲವು ತಮಿಳು, ತೆಲುಗು, ಮಲಯಾಳಂ ಮತ್ತು ಒಂದು ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. [1]
ಉದಯಚಂದ್ರಿಕಾ | |
---|---|
ವೃತ್ತಿ | ನಟಿ,ನಿರ್ಮಾಪಕಿ |
Years active | ೧೯೬೬–೧೯೮೫ |
ವೃತ್ತಿಜೀವನ
೧೯೬೬ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಯಶಸ್ವೀ ಜಾನಪದ ಚಿತ್ರವಾದ 'ಕಠಾರಿವೀರ'ದಲ್ಲಿ ರಾಜ್ ಕುಮಾರ್ ಗೆ ನಾಯಕಿಯಾಗಿ ವೃತ್ತಿ ಆರಂಭಿಸಿದ ಉದಯಚಂದ್ರಿಕಾ ಸುಮಾರು ಒಂದೂವರೆ ದಶಕಗಳ ಕಾಲ ನಾಯಕಿ, ಪೋಷಕ ನಟಿ, ನೃತ್ಯಗಾರ್ತಿ, ನಿರ್ಮಾಪಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. [2]
ಉದಯಚಂದ್ರಿಕಾ ನಟಿಸಿದ ಚಿತ್ರಗಳು
ಉಲ್ಲೇಖಗಳು
- "ಉದಯಚಂದ್ರಿಕಾ, ಚಿಲೋಕ.ಕಾಮ್". ಚಿಲೋಕ.ಕಾಮ್.
- "ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". www.prajavani.net. ಪ್ರಜಾವಾಣಿ.
- "ಉದಯಚಂದ್ರಿಕಾ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.