ಗೋವಾದಲ್ಲಿ ಸಿ.ಐ.ಡಿ. ೯೯೯
ಗೋವಾ ರೇಸ್‌ಕೋರ್ಸ್‌ನ ಡರ್ಬಿ ರೇಸ್‌ಗಳಲ್ಲಿ ಅಳುಕು ಕುದುರೆಗಳು ಕೂಡಾ ರೇಸ್ ಗೆದ್ದು ಟರ್ಫ಼್ ಕ್ಲಬ್ ಆಡಳಿತಕ್ಕೆ ತಲೆನೋವು ತರುತ್ತದೆ. ಇದರ ಮರ್ಮ ಭೇದಿಸಲು ಸಿ.ಐ.ಡಿ ಏಜೆಂಟ್ ೯೯೯ ಆದ ಪ್ರಕಾಶ್‌ನನ್ನು ಗೋವಾಗೆ ಕಳಿಸಲಾಗುತ್ತದೆ.
ಗೋವಾದಲ್ಲಿ ಸಿ.ಐ.ಡಿ. ೯೯೯ | |
---|---|
ಗೋವಾದಲ್ಲಿ ಸಿ.ಐ.ಡಿ ೯೯೯ | |
ನಿರ್ದೇಶನ | ದೊರೆ-ಭಗವಾನ್ |
ನಿರ್ಮಾಪಕ | ಎಸ್.ಕೆ.ಭಗವಾನ್ |
ಕಥೆ | ಬಿ.ದೊರೈರಾಜ್, ಎಸ್.ಕೆ.ಭಗವಾನ್ |
ಪಾತ್ರವರ್ಗ | ರಾಜಕುಮಾರ್ ಲಕ್ಷ್ಮಿ,ರೇಖಾ ನರಸಿಂಹರಾಜು |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೬೮ |
ನೃತ್ಯ | ಬಿ.ಜಯರಾಮ್ |
ಸಾಹಸ | ಜುಡೊ ಕೆ ಕೆ ರತ್ನಮ್ |
ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
ಮುಂದೆ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿದ ರೇಖಾ, ಈ ಚಿತ್ರದಲ್ಲಿ ಡಾ. ರಾಜ್ ಜೊತೆ ನಟಿಸಿದ್ದರು.
ಹಾಡುಗಳು
- ಮಿಂಚಿದ್ದು ಈ ಹೆಣ್ಣು
- ಲವ್ ಇನ್ ಗೋವಾ
- ಬಾಳಿಗೆ ಬಾ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.