ಢಾಕಾ

ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ.[1]

{{#if:|

ಢಾಕಾ
ಅಡ್ಡಹೆಸರು(ಗಳು): ಮಸೀದಿಗಳ ನಗರ
ರೇಖಾಂಶ: 23°42′0″N 90°22′30″E
ದೇಶ ಬಾಂಗ್ಲಾದೇಶ
ಆಡಳಿತ ವಿಭಾಗ ಢಾಕಾ ಜಿಲ್ಲೆ
ಸರ್ಕಾರ
 - ಮೇಯರ್ ಸದೀಖ್ ಹೊಸೇನ್ ಖೊಕ
ವಿಸ್ತೀರ್ಣ
 - ಒಟ್ಟು ೧೫೩.೮೪ ಚದರ ಕಿಮಿ (೫೯.೪ ಚದರ ಮೈಲಿ)
ಜನಸಂಖ್ಯೆ (೨೦೦೭)[1]
 - ಒಟ್ಟು ೬೭,೩೭,೭೭೪
 - ಸಾಂದ್ರತೆ ೪೩,೭೯೭.೩/ಚದರ ಕಿಮಿ (೧,೧೩,೪೩೪.೫/ಚದರ ಮೈಲಿ)
 - ಮಹಾನಗರ ೧,೨೨,೯೫,೭೨೮
{{{language}}} {{{ಭಾಷೆ}}}
ಕಾಲಮಾನ BST (UTC+6)

ಉಲ್ಲೇಖಗಳು

  1. Bangladesh Bureau of Statistics, Statistical Pocket Book, 2007 (pdf-file) ೨೦೦೭ ಜನಸಂಖ್ಯೆ ಅಂದಾಜು. Accessed on 2008-09-29.

ಹೊರಗಿನ ಸಂಪರ್ಕಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.