ಸಿರಿಯಾ
ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.
ರಾಷ್ಟ್ರಗೀತೆ: ಹೊಮಾತ್ ಎಲ್ ದಿಯಾರ್ ಭೂಮಿಯ ರಕ್ಷಕರು | |
![]() Location of ಸಿರಿo9ಯಾ | |
ರಾಜಧಾನಿ | ಡಮಾಸ್ಕಸ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಬಿಕ್ |
ಸರಕಾರ | ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ |
- ರಾಷ್ಟ್ರಪತಿ | ಬಶರ್ ಅಲ್-ಅಸ್ಸಾದ್ |
- ಪ್ರಧಾನ ಮಂತ್ರಿ | ಮಹಮ್ಮದ್ ನಜಿ ಅಲ್-ಒತಾರಿ |
ಸ್ವಾತಂತ್ರ್ಯ | ಫ್ರಾನ್ಸ್ನಿಂದ |
- ಪ್ರಥಮ ಘೋಷಣೆ | ಸೆಪ್ಟೆಂಬರ್ ೧೯೩೬1 |
- ದ್ವಿತೀಯ ಘೋಷಣೆ | ಜನವರಿ ೧ ೧೯೪೪ |
- ಮಾನ್ಯತೆ | ಏಪ್ರಿಲ್ 17 1946 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 185180like ಚದರ ಕಿಮಿ ; (88ನೆಯ) |
71479 ಚದರ ಮೈಲಿ | |
- ನೀರು (%) | 0.06 |
ಜನಸಂಖ್ಯೆ | |
- 2007ರ ಅಂದಾಜು | lllll919,405,000 (54ನೆಯ) |
- ಸಾಂದ್ರತೆ | 103 /ಚದರ ಕಿಮಿ ; (101ನೆಯ) 267 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
- ಒಟ್ಟು | $87.163 ಶತಕೋಟಿ[1] (63rd) |
- ತಲಾ | $4,491 (111th) |
ಮಾನವ ಅಭಿವೃದ್ಧಿ ಸೂಚಿಕ (2007) |
![]() |
ಕರೆನ್ಸಿ | ಸಿರಿಯಾದ ಪೌಂಡ್ (SYP ) |
ಸಮಯ ವಲಯ | EET (UTC+2) |
- ಬೇಸಿಗೆ (DST) | EEST (UTC+3) |
ಅಂತರ್ಜಾಲ TLD | .sy |
ದೂರವಾಣಿ ಕೋಡ್ | +963 |
ನೋಡಿ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.