ಜೋರ್ಡಾನ್

ಜೋರ್ಡಾನ್ (ಅರಾಬಿಕ್ ಹೆಸರು - الأردنّ ಅಥವಾ ಅಲ್-ಉರ್ದುನ್ನ್) ಪಶ್ಚಿಮ ಏಷ್ಯಾಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಖ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ. ಜೋರ್ಡಾನ್ ಇಸ್ರೇಲ್ ಜೊತೆಗೆ ಮೃತ ಸಮುದ್ರದ ಎಲ್ಲೆಗಳನ್ನು ಹಂಚಿಕೊಂಡಿದೆ. ಅಖಾಬಾ ಖಾರಿಯು ಜೋರ್ಡಾನ್, ಇಸ್ರೇಲ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾಗಳಿಗೆ ಹೊಂದಿಕೊಂಡಿದೆ.

المملكة الأردنية الهاشمية
Al-Mamlakah al-Urdunniyyah al-Hāšimiyyah

ಜೋರ್ಡಾನಿನ ಹಸಿಮಿಯ ಸಂಸ್ಥಾನ
ಚಿತ್ರ:Jordan coa.png
ಧ್ವಜ ಲಾಂಛನ
ರಾಷ್ಟ್ರಗೀತೆ: عاش المليك
"ಅರಸನು ದೀರ್ಘಾಯುವಾಗಲಿ"

Location of ಜೋರ್ಡಾನ್

ರಾಜಧಾನಿ ಅಮ್ಮಾನ್
31°57′N 35°56′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಾಬಿಕ್
ಸರಕಾರ ಸಾಂವಿಧಾನಿಕ ಅರಸೊತ್ತಿಗೆ
 - ದೊರೆ ಅಬ್ದುಲ್ಲಾ -II
 - ಪ್ರಧಾನಿ ನಾದೆರ್-ಅಲ್-ದಹಾಬಿ
ಸ್ವಾತಂತ್ರ್ಯ  
 - ಬ್ರಿಟಿಷ್ ಆಡಳಿತದ ಅಂತ್ಯ
ಮೇ 25 1946 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ89,342 ಚದರ ಕಿಮಿ ;  (112ನೆಯದು)
 45,495 ಚದರ ಮೈಲಿ 
 - ನೀರು (%)ನಗಣ್ಯ
ಜನಸಂಖ್ಯೆ  
 - July 2007ರ ಅಂದಾಜು5,924,000 (110ನೆಯದು)
 - 2004ರ ಜನಗಣತಿ 5,100,981
 - ಸಾಂದ್ರತೆ 64 /ಚದರ ಕಿಮಿ ;  (131ನೆಯದು)
166 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$27.96 ಬಿಲಿಯನ್ (97ನೆಯದು)
 - ತಲಾ$4,900 (103ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.760 (86ನೆಯದು)  ಮಧ್ಯಮ
ಕರೆನ್ಸಿ ಜೋರ್ಡಾನಿನ ದಿನಾರ್ (JOD)
ಸಮಯ ವಲಯ UTC+2 (UTC+2)
 - ಬೇಸಿಗೆ (DST) UTC+3 (UTC+3)
ಅಂತರ್ಜಾಲ TLD .jo
ದೂರವಾಣಿ ಕೋಡ್ +962
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.