ಸೌದಿ ಅರೆಬಿಯ

ಸೌದಿ ಅರೆಬಿಯ ರಾಜ್ಯ ಅರಬ್ ಜಂಬೂದ್ವೀಪದ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ವಾಯವ್ಯದಲ್ಲಿ ಜೋರ್ಡಾನ್; ಉತ್ತರ ಮತ್ತು ಈಶಾನ್ಯದಲ್ಲಿ ಇರಾಖ್; ಪೂರ್ವದಲ್ಲಿ ಕುವೈಟ್, ಖಟಾರ್, ಬಹ್ರೇನ್ ಮತ್ತು ಯು.ಎ.ಇ.; ಆಗ್ನೇಯಕ್ಕೆ ಒಮಾನ್; ಮತ್ತು ದಕ್ಷಿಣದಲ್ಲಿ ಯೆಮೆನ್ ದೇಶಗಳಿವೆ. ಸೌದಿ ಅರೆಬಿಯದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾಧ್.

المملكة العربية السعودية
al-Mamlaka al-‘Arabiyya as-Su’ūdiyya

ಸೌದಿ ಅರೇಬಿಯ ಸಂಸ್ಥಾನ
ಧ್ವಜ ಲಾಂಛನ
ಧ್ಯೇಯ: "There is no god but Allah; Muhammad is His messenger"
ರಾಷ್ಟ್ರಗೀತೆ: "Aash Al Maleek"
"Long live the King"

Location of Saudi Arabia

ರಾಜಧಾನಿ ರಿಯಾಧ್
24°39′N 46°46′E
ಅತ್ಯಂತ ದೊಡ್ಡ ನಗರ ರಿಯಾಧ್
ಅಧಿಕೃತ ಭಾಷೆ(ಗಳು) ಅರಾಬಿಕ್|ಅರೇಬಿಕ್
ಸರಕಾರ ಅರಸೊತ್ತಿಗೆ
 - ಅರಸ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್
 - ಯುವರಾಜ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್
ಸ್ಥಾಪನೆ  
 - ರಾಜ್ಯದ ಘೋಷಣೆಜನವರಿ 8, 1926 
 - ಮಾನ್ಯತೆಮೇ 20, 1927 
 - ಒಗ್ಗೂಡುವಿಕೆಸೆಪ್ಟೆಂಬರ್ 23, 1932 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ2,149,690 ಚದರ ಕಿಮಿ ;  (14ನೆಯದು)
 829,996 ಚದರ ಮೈಲಿ 
 - ನೀರು (%)ನಗಣ್ಯ
ಜನಸಂಖ್ಯೆ  
 - 2007ರ ಅಂದಾಜು24,735,000 (46ನೆಯದು)
 - ಸಾಂದ್ರತೆ 11 /ಚದರ ಕಿಮಿ ;  (205ನೆಯದು)
29 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು$446 ಬಿಲಿಯನ್ (27ನೆಯದು)
 - ತಲಾ$21,200 (41ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.812 (61)  ಉನ್ನತ
ಕರೆನ್ಸಿ ಸೌದಿ ರಿಯಾಲ್ (SAR)
ಸಮಯ ವಲಯ AST (UTC+3)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+3)
ಅಂತರ್ಜಾಲ TLD .sa
ದೂರವಾಣಿ ಕೋಡ್ +966
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.