ದುಶಾಂಬೆ
ದುಶಾಂಬೆ (ತಾಜಿಕ್ ಭಾಷೆ:Душанбе; ೧೯೨೯ರವರೆಗೆ ದ್ಯುಶಾಂಬೆ, ೧೯೬೧ರವರೆಗೆ ಸ್ಟಾಲಿನಾಬಾದ್ ), ತಾಜಿಕಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೭೯,೪೦೦(೨೦೦೮ ಅಂದಾಜು). ದುಶಾಂಬೆ ಎಂದರೆ ತಾಜಿಕ್ ಭಾಷೆಯಲ್ಲಿ ಸೋಮವಾರ ಎಂದು ಅರ್ಥ.[2] ಸೋಮವಾರದಂದು ಈ ನಗರದಲ್ಲಿ ನಡೆಯುತ್ತಿದ್ದ ಜಾತ್ರೆಯಿಂದಾಗಿ ದುಶಾಂಬೆ ಎಂದು ಹೆಸರಿಸಲಾಗಿದೆ.
{{#if:|
ದುಶಾಂಬೆ | |||
ದುಶಾಂಬೆ ನಗರ ನೋಟ |
|||
|
|||
ರೇಖಾಂಶ: 38°32′12″N 68°46′48″E | |||
ದೇಶ | ![]() | ||
---|---|---|---|
ಸರ್ಕಾರ | |||
- ಮೇಯರ್ | ಮಹ್ಮದ್‌ಸಯೀದ್ ಉಬಾಯ್ದುಲೋಯೆವ್ | ||
ವಿಸ್ತೀರ್ಣ | |||
- ಒಟ್ಟು | ೧೦೦ ಚದರ ಕಿಮಿ (೩೮.೬ ಚದರ ಮೈಲಿ) | ||
ಎತ್ತರ | ೭೦೬ ಮೀ (೨,೩೧೬ ಅಡಿ) | ||
ಜನಸಂಖ್ಯೆ (೨೦೦೮)[1] | |||
- ಒಟ್ಟು | ೬೭೯ | ||
{{{language}}} | {{{ಭಾಷೆ}}} | ||
ಕಾಲಮಾನ | GMT (UTC+5) | ||
- ಬೇಸಿಗೆ (DST) | GMT (UTC+5) | ||
ಅಂತರ್ಜಾಲ ತಾಣ: www.dushanbe.tj |
ಉಲ್ಲೇಖಗಳು
- Population of the Republic of Tajikistan as of 1 January 2008, State Statistical Committee, Dushanbe, 2008
- D. Saimaddinov, S. D. Kholmatova, and S. Karimov, Tajik-Russian Dictionary, Academy of Sciences of the Republic of Tajikistan, Rudaki Institute of Language and Literature, Scientific Center for Persian-Tajik Culture, Dushanbe, 2006.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.