, ಕನ್ನಡ ವರ್ಣಮಾಲೆಯ ಕ-ವರ್ಗದ ಮೊದಲನೇ ಅಕ್ಷರವಾಗಿದೆ,[1] ವರ್ಗೀಯ ವ್ಯಂಜನಗಳ ಸರಣಿಯಲ್ಲಿ ಮೊದಲನೆಯದು. ಇದು ಒಂದು ವ್ಯಂಜನ.ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುತ್ತದೆ.ಕನ್ನಡ ವರ್ಣಮಾಲೆಯಲ್ಲಿನ ಕ್ ಮತ್ತು ಅ ಸೇರಿ ಆಗಿದೆ. ಲಂಬರೇಖೆ ಮತ್ತು ಸಮತಲರೇಖೆಗಳಿಂದ ಕೂಡಿದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ಫ಼

ಚಾರಿತ್ರಿಕ ಹಿನ್ನೆಲೆ

ಈ ಅಕ್ಷರದ ಬ್ರಾಹ್ಮೀಸ್ವರೂಪ ಶಾತವಾಹನರ ಕಾಲದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಲಂಬರೇಖೆ ಎಡಭಾಗಕ್ಕೆ ಸ್ವಲ್ಪ ಬಾಗುತ್ತದೆ ಮತ್ತು ಸಮತಲರೇಖೆ ಸಣ್ಣದಾಗುತ್ತದೆ. ತ್ರಿಕೋಣಾಕೃತಿಯ ತಲೆಕಟ್ಟು ಕಾಣಬರುತ್ತದೆ. ಕದಂಬರ ಕಾಲದಲ್ಲಿ ಚೌಕ ತಲೆಯ ತಲೆಕಟ್ಟಿನ ಜೊತೆಗೆ ಲಂಬರೇಖೆ ಇನ್ನೂ ಬಾಗುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಲಂಬರೇಖೆಯ ಕೆಳಭಾಗ ವೃತ್ತವಾಗುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆಯಲ್ಲದೆ ತಲೆಕಟ್ಟು ಸ್ಪಷ್ಟವಾಗುತ್ತದೆ. ಪ್ರ. ಶ. 13ನೆಯ ಶತಮಾನದಲ್ಲಿ ಅಕ್ಷರದ ಆಕಾರ ಗುಂಡಾಗಿ ಅದೇ ರೂಪ ಮುಂದಿನ ಶತಮಾನಗಳಲ್ಲಿಯೂ ಮುಂದುವರಿಯುತ್ತದೆ.[2]

ಭಾಷಾಶಾಸ್ತ್ರ ವಿವರ

ವ್ಯಂಜನ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುವುದು.

ವರ್ಗೀಯ ವ್ಯಂಜನಾಕ್ಷರಗಳು

kgģ
cjz ź
tdn
ŧđń
pbm

ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛಾರಣೆ ಮಾಡುವ ಕ್ರಮ

ಕನ್ನಡ ದೇವನಾಗರಿ ISO 15919 ಸಂಕೇತ ಬರೆಯುವ ಕ್ರಮ ಉಚ್ಛಾರಣೆ
K

ಉಲ್ಲೇಖ

  1. ಕೇಶಿರಾಜಶಬ್ದಮಣಿದರ್ಪಣ
  2. http://ancientscripts.com/kadamba.html

3. http://www.ಕ.com/

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.