, ಕನ್ನಡ ವರ್ಣಮಾಲೆಯ ಮ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಭ ಘೋಷ-ಓಷ್ಠ್ಯ-ಸ್ಟರ್ಶ ವ್ಯಂಜನ ಧ್ವನಿ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ಫ಼

ಚಾರಿತ್ರಿಕ ಹಿನ್ನೆಲೆ

ಸಂಸ್ಕೃತದ ತ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುವ ರೂಪವೇ ಮೌರ್ಯರ ಕಾಲದಲ್ಲಿದ್ದು ಸುಮಾರಾಗಿ ಆರನೆಯ ಶತಮಾನದ ತನಕ ಮುಂದುವರಿಯುತ್ತದೆ. ಒಂಬತ್ತನೆಯ ಶತಮಾನದಲ್ಲಿ ಅಕ್ಷರದ ಕೆಳಭಾಗದಲ್ಲಿ ವಿಶೇಷ ಬದಲಾವಣಿಗಳುಂಟಾಗುತ್ತವೆ. ಎರಡು ಭಾಗಗಳನ್ನೊಳಗೊಂಡ ಈ ಅಕ್ಷರ ಹದಿಮೂರನೆಯ ಶತಮಾನದ ತನಕ ಮುಂದುವರಿಯುತ್ತದೆ. ವಿಜಯನಗರ ಕಾಲದಲ್ಲಿ ಈ ಎರಡು ಭಾಗಗಳೂ ಒಂದುಗೂಡುತ್ತವೆ. ಮಹಾಪ್ರಾಣದ ಸಂಕೇತವಾದ ಹೊಕ್ಕಳು ಸೀಳಿಕೆ ಕಾಣಿಸುತ್ತದೆ. 6ನೆಯ ಶತಮಾನದಲ್ಲಿ ಕಾಣಿಸಿಕೊಂಡ ತಲೆಕಟ್ಟು ಸ್ಥಿರವಾಗುತ್ತದೆ. ಇದೇ ರೂಪ ಮುಂದುವರಿಯುತ್ತದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.