, ಕನ್ನಡ ವರ್ಣಮಾಲೆಯ ಟ-ವರ್ಗದ ಮೊದಲನೇ ಅಕ್ಷರ, ಅಲ್ಪಪ್ರಾಣವಾಗಿದೆ. ಇದು ಒಂದು ವ್ಯಂಜನ.ಈ ಅಕ್ಷರ ಅಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ಫ಼

ಚಾರಿತ್ರಿಕ ಹಿನ್ನೆಲೆ

ಅಶೋಕನ ಕಾಲದಲ್ಲಿ ಅರ್ಧವೃತ್ತಾಕಾರವಾಗಿದ್ದ ಈ ಅಕ್ಷರಕ್ಕೆ ಹೊಕ್ಕಳು ಮೂಡಿದ್ದು ಗಂಗರ ಕಾಲದಲ್ಲಾದರೂ ಅದು ಖಚಿತವಾದದ್ದು ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಳುಕ್ಯರ ಕಾಲಗಳಲ್ಲಿ. ಈ ಅಕ್ಷರಕ್ಕೆ ಈಗಿನ ರೂಪ ಸಿದ್ದಿಸತೊಡಗಿದ್ದನ್ನು ಚಿತ್ರದಲ್ಲಿ ಕಾಣಿಸಿದೆ. ಮೈಸೂರರಸರ ಕಾಲದಲ್ಲಿ ಇದಕ್ಕೆ ಈಗಿನ ರೂಪ ಖಚಿತವಾಯಿತು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.