ದೇವನಾಗರಿ ಲಿಪಿ
'ದೇವನಾಗರಿ ಲಿಪಿ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಲಿಪಿ. ದೇವನಾಗರಿ ಲಿಪಿಯನ್ನು ಹಿಂದಿ, ಮರಾಠಿ, ನೇಪಾಲಿ ಹಾಗೂ ಸಂಸ್ಕೃತ ಭಾಷೆಗಳನ್ನು ಬರೆಯಲು ಉಪಯೋಗಿಸುತ್ತಾರೆ. ಇದಲ್ಲದೆ ಭೋಜಪುರಿ, ಕೊಂಕಣಿ, ಮೈಥಿಲಿ ಮುಂತಾದ ಪ್ರಾದೇಶಿಕ ಭಾಷೆಗಳನ್ನು ಬರೆಯಲೂ ಉಪಯೋಗಿಸುತ್ತಾರೆ.ಇತ್ತೀಚಿನವರೆಗೂ ಗುಜರಾಥಿಭಾಷೆಯಲ್ಲೂ ಉಪಯೋಗವಾಗುತ್ತಿತ್ತು.
Devanāgarī देवनागरी | |
---|---|
![]() Rigveda manuscript in Devanagari (early 19th century) | |
ವರ್ಗ | abugida |
ಭಾಷೆಗಳು | Several Indian languages and Nepali Languages, including Sanskrit, Hindi, Awadhi, Marathi, Pahari (Garhwali and Kumaoni), Nepali, Bhili, Konkani, Bhojpuri, Magahi, Kurukh, Nepal Bhasa, and Sindhi. Sometimes used to write or transliterate Sherpa, Kashmiri and Punjabi. Formerly used to write Gujarati. |
ಸಮಯಾವದಿ | c. 1200–present |
Parent systems |
Brāhmī
|
Child systems | Gujarati Moḍī Ranjana Canadian Aboriginal syllabics[1] |
Sister systems | Sharada |
ISO 15924 | Deva, 315 |
Direction | Left-to-right |
Unicode alias | Devanagari |
Unicode range | U+0900–U+097F Devanagari, U+A8E0–U+A8FF Devanagari Extended, U+1CD0–U+1CFF Vedic Extensions |

ದೇವನಾಗರಿ ಲಿಪಿಯಲ್ಲಿ ಋಗ್ವೇದ ಮಂತ್ರ
ಇತಿಹಾಸ
ದೇವನಾಗರಿ ಭಾರತ, ನೇಪಾಳ, ಟಿಬೆಟ್, ಮತ್ತು ಆಗ್ನೇಯ ಏಷ್ಯಾದ ಬ್ರಾಹ್ಮಿಕ ಲಿಪಿಗಳಲ್ಲೊಂದು. ಇದು "ಸಿದ್ಧಂ", "ಶಾರದಾ" ಮತ್ತು "ಗುಪ್ತಾ" ಲಿಪಿಗಳಿಂದ ಇಳಿದು ಬಂದಿದೆ. "ನಗರಿ" ಎಂಬೊಂದು "ಗುಪ್ತಾ" ರೂಪಾಂತರ ಲಿಪಿ, ಕ್ರಿ.ಶ ೭ ಶತಮಾನದಲ್ಲಿ ಪೂರ್ವದಲ್ಲಿದ್ದುದ್ದೆಂದು ತಿಳಿದು ಬಂದಿದೆ. ದೃಢೀಕರಿಸಲಾಗಿದೆ; ಕೃ.ಶ ೧೨೦೦ಯನಂತರ ನಗರೀ, ಕ್ರಮೇಣ "ಸಿದ್ಧಂ" ಮತ್ತು "ಶಾರದಾ" ಲಿಪಿಗಳ ಸ್ಥಾನ ಗಳಿಸಿತು.
ಉಲ್ಲೇಖಗಳು
- Andrew Dalby (2004:139) Dictionary of Languages
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.