ಬ್ರಾಹ್ಮಿ ಲಿಪಿ

ಬ್ರಾಹ್ಮಿ ಲಿಪಿ
ಅಶೋಕ ಸ್ಥಂಭದ ಮೇಲಿರುವ ಬ್ರಾಹ್ಮೀ ಲಿಪಿ
ವರ್ಗAbugida
ಭಾಷೆಗಳುSaka, Tocharian, Middle Prakrit languages
ಸಮಯಾವದಿc. 3rd century BCE to c. 5th century CE
Parent systems
Proto-Sinaitic script
  • Phoenician alphabet
    • Aramaic script (?)
      • ಬ್ರಾಹ್ಮಿ ಲಿಪಿ
Child systemsGupta, Pallava, and numerous others in the Brahmic family of scripts
Sister systemsKharoshthi (?)
ISO 15924Brah, 300
DirectionLeft-to-right
Unicode aliasBrahmi
Unicode rangeU+11000–U+1107F
  • ಬ್ರಾಹ್ಮಿ ಲಿಪಿಯು ಅತ್ಯಂತ ಪ್ರಾಚೀನವಾದ ಲಿಪಿ. ಇದರಿಂದ ಏಷ್ಯಾದ ಹಲವು ಲಿಪಿಗಳ ಅಭಿವೃದ್ಧಿಯಾಗಿದೆ. ದೇವನಾಗರಿ ಮತ್ತು ಇತರ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಟಿಬೆಟ್ ಮತ್ತು ಕೆಲವು ಜನರರ ಪ್ರಕಾರ ಕೊರಿಯನ್ ಲಿಪಿಯ ಅಭಿವೃದ್ಧಿಯು ಇದರಿಂದಾಗಿದೆ.
  • ಕ್ರಿ.ಪೂ ನಾಲ್ಕನೇ ಶತಮಾನದಲ್ಲಿ ಬ್ರಾಹ್ಮಿ ಲಿಪಿ ಇತ್ತು. ಈಗ ಭಾರತದಲ್ಲಿರುವ ಎಲ್ಲಾ ಭಾಷೆಗಳ ಲಿಪಿ ಬ್ರಾಹ್ಮಿಯಲ್ಲಿದೆ. ಕ್ರಿ.ಪೂ.೪ನೇಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಪಾಣಿನಿಯು ರಚಿಸಿದ ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣದ ನಿಯಮಾನುಸಾರವಾಗಿ ಕನ್ನಡ ಲಿಪಿಯು ಬರೆಯಲಾಯಿತು ಎಂದು ನಂಬಲಾಗಿದೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕ ಎಲ್ಲಾ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿಯೇ ಬರೆಯಲ್ಪಟ್ಟಿದೆ.
  • "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ.

ಬ್ರಾಹ್ಮಿ ಲಿಪಿ

ಕ್ರ.ಸಂ.ಧ್ವನಿ(Approx.Phoen.sound)ಬ್ರಾಹ್ಮಿ(Direct Brahmi(IAST value))ಬದಲಾವಣೆ(Secondarily Derived Brahmi)
1ʾ [ʔ], M.L. (a)
2b [b] (ba)ಬ - (bha)
3g [ɡ] (ga)ಗ, (ಘ)- Bhattiprolu gh
4d [d] (dha)ಧ - (da), (ḍa), (ḍha)
5h [h], M.L. (ha)
6w [w], M.L. (vaವ (u), (o))
7z [z] (ja)ಜ,ಝ- (jha)
8ḥ [ħ] (gha)
9ṭ [tˤ] (tha)ಥ (ṭa), (ṭha)
10y [j], M.L. (ya)
11k [k] (ka
12l [l] (la)ಲ, Bhattiprolu ḷ
13m [m] (ma)ಮ, (ಂ) anusvara
14n [n] (na)ನ, (ṇa)
15s [s] (ṣa)ಸ, (sa)
16ʿ [ʕ], M.L. (e)ಏ, ಐ (i), (ai)
17p [p] (pa)ಪ, (pha)
18ṣ [sˤ] (ca)ಚ, (cha)
19q [q] (kha)1ಖ,
20r [r](ra)
21š [ʃ] (śa)ಶ (ಷ)
22t [t] (ta)

[1]

ನೋಡಿ

ಬಾಹ್ಯ ಸಂಪರ್ಕಗಳು

ಉಲ್ಲೇಖ

  1. On the origin of the Indian Brahma alphabet by Bühler, Georg, 1837-1898Published 1898;Topics Indo-Aryan languages -- Writing, Alphabet
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.