ಜೆರುಸಲೆಂ

ಜೆರುಸಲೆಂ [1](ಹಿಬ್ರೂ ಭಾಷೆ:יְרוּשָׁלַיִם :Yerushaláyim; Lua error in package.lua at line 80: module 'Module:Exponential search' not found. :ಅಲ್-ಖುದ್ಸ್) ಇಸ್ರೇಲ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭,೪೭,೦೦೦ ಜನರನ್ನು ಹೊಂದಿರುವ ಈ ಊರು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು ಯಹೂದಿ ಧರ್ಮದವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದ್ದು ಕ್ರೈಸ್ತ ಧರ್ಮದ ಅನೇಕ ಪ್ರಮುಖ ಕಟ್ಟಡಗಳನ್ನು ಹೊಂದಿದ್ದು, ಇಸ್ಲಾಂ ಧರ್ಮದ ೩ನೆಯ ಅತ್ಯಂತ ಪವಿತ್ರ ಸ್ಥಳವಾಗಿದೆ.

{{#if:|

ಜೆರುಸಲೆಂ
Lua error in package.lua at line 80: module 'Module:Exponential search' not found.(ಉರ್ಶಲೀಂ-ಅಲ್-ಖುದ್ಸ್)
יְרוּשָׁלַיִם (ಯೆರುಶಲೇಂ)

ಬಾವುಟ

Logo
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ದೇಶ ಇಸ್ರೇಲ್
ಜಿಲ್ಲೆ ಜೆರುಸಲೆಂ
ಜನಸಂಖ್ಯೆ (೨೦೦೭)
 - ಒಟ್ಟು ೭೪೭
{{{language}}} {{{ಭಾಷೆ}}}
ಅಂತರ್ಜಾಲ ತಾಣ: www.jerusalem.muni.il

ಉಲ್ಲೇಖಗಳು

  1. [ಗೋಡೆಗಳ ನಗರ-ಜೆರೂಸಲೇಂ-ಚಿತ್ರಲೇಖನ  : ರಹಮತ್ ತರೀಕೆರೆ,೧೧,ಆಗಸ್ಟ, ೨೦೧೬,ಸುಧಾ,ಪು-೨೦-೨೯]


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.