ಫೆಬ್ರುವರಿ ೧೨
ಫೆಬ್ರುವರಿ ೧೨ - ಫೆಬ್ರುವರಿ ತಿಂಗಳ ಹನ್ನೆರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೪೪ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೨೧ (ಅಧಿಕ ವರ್ಷದಲ್ಲಿ ೩೨೨) ದಿನಗಳು ಇರುತ್ತವೆ. ಟೆಂಪ್ಲೇಟು:ಫೆಬ್ರುವರಿ ೨೦೧೯
ಪ್ರಮುಖ ಘಟನೆಗಳು
- ೧೫೪೧ - ಚಿಲಿಯ ಸ್ಯಾಂಟಿಯಾಗೊ ನಗರದ ಸ್ಥಾಪನೆ.
- ೧೯೩೪ - ಆಸ್ಟ್ರಿಯಾದ ಅಂತಃಕಲಹ ಪ್ರಾರಂಭ.
- ೨೦೧೧ - ಮೆಕ್ಸಿಕೋನ ಸೆರೆಮನೆಯಲ್ಲಿ ನಲವತ್ತು ಜನರನ್ನು ಕೊಂದರು
ಜನನ
- ೧೮೦೯ - ಚಾರ್ಲ್ಸ್ ಡಾರ್ವಿನ್, ಬ್ರಿಟನ್ನಿನ ಜೀವವಿಜ್ಞಾನಿ.
- ೧೮೦೯ - ಅಬ್ರಹಮ್ ಲಿಂಕನ್, ಅಮೇರಿಕ ದೇಶದ ಹದಿನಾರನೇ ರಾಷ್ಟ್ರಪತಿ.
- ೧೯೮೦ - ಏ.ಆರ್.ಕೃಷ್ಣಶಾಸ್ತ್ರಿ
ನಿಧನ
ದಿನಾಚರಣೆಗಳು
ಹೊರಗಿನ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Category:12 February ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.