ಎ.ಆರ್.ಕೃಷ್ಣಶಾಸ್ತ್ರಿ

ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ (ಫೆಬ್ರುವರಿ ೧೨, ೧೮೯೦ - ಫೆಬ್ರುವರಿ ೧, ೧೯೬೮) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳೊಲ್ಲಬ್ಬರು. ಇವರ "ಬಂಗಾಳಿ ಕಾದಂಬರೀಕಾರ ಬಂಕಿಮ ಚಂದ್ರ" ಎಂಬ ಕೃತಿಗೆ ೧೯೬೧ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.[1]

ಎ.ಆರ್.ಕೃಷ್ಣಶಾಸ್ತ್ರಿ
ಚಿತ್ರ[[File:|200px]]
ಜನನದ ದಿನಾಂಕ೧೨ ಫೆಬ್ರುವರಿ 1890
ಹುಟ್ಟಿದ ಸ್ಥಳಅಂಬಳೆ
ಸಾವಿನ ದಿನಾಂಕ೧ ಫೆಬ್ರುವರಿ 1968
ಮರಣ ಸ್ಥಳಬೆಂಗಳೂರು
ವೃತ್ತಿಲೇಖಕ, biographer, ಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ


ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.