ದಿನ

ದಿನ - ಭೂಮಿಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಸಮಯವೇ ಒಂದು ದಿನ. ಒಂದು ದಿನವು ೨೪ ಘಂಟೆಗಳಿಗೆ ಸಮಾನವಾಗಿದ್ದು,ಸೂರ್ಯ ನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಒಂದು ವರ್ಷ ಬೇಕಾಗುತ್ತದೆ.ಒಂದು ವರ್ಷದಲ್ಲಿ ೩೬೫ ದಿನಗಳಿರುತ್ತವೆ. ಅಧಿಕ ವರ್ಷದಲ್ಲಿ ೩೬೬ ದಿನಗಳಿರುತ್ತವೆ.

ಒಂದು ದಿನವನ್ನು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅನುಸರಿಸಿ ಹಗಲು, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಗಳಾಗಿ ವಿಂಗಡಿಸಲಾಗಿದೆ.

ಹಗಲನ್ನು ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರಗೆ ಎಂದು ಗುರುತಿಸಲಾಗುತ್ತದೆ. ರಾತ್ರಿಯನ್ನು ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರಗೆ ಗುರುತಿಸಲಾಗುತ್ತದೆ.








This article is issued from Wikipedia. The text is licensed under Creative Commons - Attribution - Sharealike. Additional terms may apply for the media files.