ನವೆಂಬರ್ ೨೫
ನವೆಂಬರ್ ೨೫ - ನವೆಂಬರ್ ತಿಂಗಳ ಇಪ್ಪತ್ತ ಐದನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೯ ನೇ (ಅಧಿಕ ವರ್ಷದಲ್ಲಿ ೩೩೦ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೧೯
ಪ್ರಮುಖ ಘಟನೆಗಳು
- ೧೮೩೯ - ಭಾರತದಲ್ಲಿ ಉಂಟಾದ ಚಂಡಮಾರುತದಲ್ಲಿ ಅಂದಾಜಿತ ೩೦೦,೦೦೦ ಜನರ ಸಾವು.
- ೧೯೭೫ - ಸುರಿನಾಮ್ ನೆದರ್ಲ್ಯಾಂಡ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
- ೧೮೪೪ - ಕಾರ್ಲ್ ಬೆನ್ಜ್, ಜರ್ಮನಿಯ ತಂತ್ರಜ್ಞಾನಿ.
- ೧೯೧೫ - ಅಗಸ್ಟೊ ಪಿನಿಚೆ, ಚಿಲಿಯ ರಾಷ್ಟ್ರಪತಿ.
- ೧೯೫೨ - ಇಮ್ರಾನ್ ಖಾನ್, ಪಾಕಿಸ್ತಾನದ ಕ್ರಿಕೆಟ್ ಪಟು.
- ೧೯೪೮ - ಡಾ. ವೀರೇ೦ದ್ರ ಹೆಗ್ಗಡೇ. ಧರ್ಮಸ್ಥಳ ಶ್ರೀ ಮ೦ಜುನಾಥ ಸ್ವಾಮಿ ದೈವಸ್ಥಾನ.
ನಿಧನ
- ೧೯೭೪ - ಯು ಥಾನ್ತ್, ಬರ್ಮಾದ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.