ಜೆ ಹೆಚ್ ಪಟೇಲ್
ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ - ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು.
ಜೆ.ಹೆಚ್.ಪಟೇಲ್ | |
---|---|
![]() | |
ಕರ್ನಾಟಕದ ೨೦ನೆಯ ಮುಖ್ಯ ಮಂತ್ರಿ | |
ಅಧಿಕಾರ ಅವಧಿ ೧೯೯೬-೧೯೯೯ | |
ಪೂರ್ವಾಧಿಕಾರಿ | ದೇವೇಗೌಡ |
ಉತ್ತರಾಧಿಕಾರಿ | ಎಸ್.ಎಮ್.ಕೃಷ್ಣ |
ಮತಕ್ಷೇತ್ರ | ಚೆನ್ನಗಿರಿ |
ವೈಯಕ್ತಿಕ ಮಾಹಿತಿ | |
ಜನನ | Kariganur |
ರಾಜಕೀಯ ಪಕ್ಷ | ಜನತಾದಳ |
ವಾಸಸ್ಥಾನ | Bangalore |
ಧರ್ಮ | ಹಿಂದೂ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.