ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ
ವಿಶ್ವದಲ್ಲಿ ೫೦ ಸಾವಿರ ಚದರ ಕಿ.ಮೀಟರ್‌ಗಳಿಗಿಂತ ಹೆಚ್ಚು ವಿಸ್ತಾರವಾದ ಮರುಭೂಮಿಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಸ್ಥಾನ | ಮರುಭೂಮಿಯ ಹೆಸರು | ವಿಸ್ತೀರ್ಣ ( ಚ.ಕಿ.ಮೀ.) | ವಿಸ್ತೀರ್ಣ ( ಚ.ಕಿ.ಮೈಲಿ) | ಪ್ರದೇಶ (ಹರವು) |
---|---|---|---|---|
1 | ಅಂಟಾರ್ಕಟಿಕ | 13,829,430 | 5,339,573 | ಅಂಟಾರ್ಕಟಿಕ |
2 | ಸಹಾರ ಮರುಭೂಮಿ | 9 100 000 | 3 320 000+ | ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯಾ, ಮಾಲಿ, ನೈಜರ್, ಮಾರಿಟಾನಿಯ, ಮೊರಾಕ್ಕೋ, ಸುಡಾನ್, ಟ್ಯುನೀಶಿಯ. |
3 | ಅರೇಬಿಯನ್ ಮರುಭೂಮಿ | 2 330 000 | 900 000 | ಸೌದಿ ಅರೇಬಿಯ, ಜೋರ್ಡಾನ್, ಇರಾಖ್, ಕುವೈಟ್, ಖತಾರ್, ಯು.ಎ.ಇ., ಒಮಾನ್ ಮತ್ತು ಯೆಮೆನ್. |
4 | ಗೋಬಿ ಮರುಭೂಮಿ | 1 300 000 | 500 000 | ಮಂಗೋಲಿಯ ಮತ್ತು ಚೀನಾ |
5 | ಪೆಟಗೋನಿಯ ಮರುಭೂಮಿ | 670 000 | 260 000 | ಚಿಲಿ ಮತ್ತು ಅರ್ಜೆಂಟೀನ |
6 | ಗ್ರೇಟ್ ವಿಕ್ಟೋರಿಯಾ ಮರುಭೂಮಿ | 647 000 | 250 000 | ಆಸ್ಟ್ರೇಲಿಯಾ |
7 | ಗ್ರೇಟ್ ಬೇಸಿನ್ ಮರುಭೂಮಿ | 492 000 | 190 000 | ಯು.ಎಸ್.ಎ. |
8 | ಚಿಹುವಾಹುವಾನ್ ಮರುಭೂಮಿ | 450 000 | 175 000 | ಮೆಕ್ಸಿಕೋ ಮತ್ತು ಯು.ಎಸ್.ಎ. |
9 | ಗ್ರೇಟ್ ಸ್ಯಾಂಡಿ ಮರುಭೂಮಿ | 400 000 | 150 000 | ಆಸ್ಟ್ರೇಲಿಯಾ |
10 | ಕರಾಕುಮ್ ಮರುಭೂಮಿ | 350 000 | 135 000 | ತುರ್ಕ್ಮೇನಿಸ್ಥಾನ್ |
11 | ಸೊನೋರನ್ ಮರುಭೂಮಿ | 310 000 | 120 000 | ಮೆಕ್ಸಿಕೋ ಮತ್ತು ಯು.ಎಸ್.ಎ. |
12 | ಕಿಜಿಲ್ ಕುಮ್ ಮರುಭೂಮಿ | 300 000 | 115 000 | ಕಜಾಕಸ್ತಾನ್, ಉಜ್ಬೇಕಿಸ್ಥಾನ್ ಮತ್ತು ತುರ್ಕ್ಮೇನಿಸ್ಥಾನ್ |
13 | ಟಕ್ಲಮಕನ್ ಮರುಭೂಮಿ | 270 000 | 105 000 | ಚೀನಾ |
14 | ಕಲಹರಿ ಮರುಭೂಮಿ | 260 000 | 100 000 | ಅಂಗೋಲ, ಬೋಟ್ಸ್ವಾನಾ, ನಮೀಬಿಯ ಮತ್ತು ದಕ್ಷಿಣ ಆಫ್ರಿಕಾ |
15 | ಸಿರಿಯನ್ ಮರುಭೂಮಿ | 260 000 | 100 000 | ಸಿರಿಯ, ಜೋರ್ಡಾನ್ ಮತ್ತು ಇರಾಖ್ |
16 | ಥಾರ್ ಮರುಭೂಮಿ | 200 000 | 77 000 | ಭಾರತ ಮತ್ತು ಪಾಕಿಸ್ತಾನ |
17 | ಗಿಬ್ಸನ್ ಮರುಭೂಮಿ | 155 000 | 60 000 | ಆಸ್ಟ್ರೇಲಿಯಾ |
18 | ಸಿಂಪ್ಸನ್ ಮರುಭೂಮಿ | 145 000 | 56 000 | ಆಸ್ಟ್ರೇಲಿಯಾ |
19 | ಅಟಕಾಮ ಮರುಭೂಮಿ | 140 000 | 54 000 | ಚಿಲಿ ಮತ್ತು ಪೆರು |
20 | ನಮೀಬ್ ಮರುಭೂಮಿ | 135 000 | 52 000 | ನಮೀಬಿಯ ಮತ್ತು ಅಂಗೋಲ |
21 | ದಶ್ತ್ - ಎ ಕಾವಿರ್ | 77 000 | 30 000 | ಇರಾನ್ |
22 | ಮೊಜಾವೆ ಮರುಭೂಮಿ | 65 000 | 25 000 | ಯು.ಎಸ್.ಎ. |
23 | ದಶ್ತ್-ಎ ಲುತ್ | 52 000 | 20 000 | ಇರಾನ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.