ಬೋಟ್ಸ್ವಾನ
ಬೋಟ್ಸ್ವಾನ, ಅಧಿಕೃತವಾಗಿ ಬೋಟ್ಸ್ವಾನ ಗಣರಾಜ್ಯ (Lefatshe la Botswana), ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿರುವ ಒಂದು ಭೂಆವೃತ ದೇಶ. ಮುಂಚೆ ಬೆಚುಆನಲ್ಯಾಂಡ್ ಎಂದು ಯುನೈಟೆಡ್ ಕಿಂಗ್ಡಮ್ನ ವಸಾಹತು ಆಗಿದ್ದ ಈ ಪ್ರದೇಶ ಸೆಪ್ಟೆಂಬರ್ ೩೦, ೧೯೬೬ರಲ್ಲಿ ಸ್ವಾತಂತ್ರ್ಯ ಪಡೆದ ಮೇಲೆ ಪ್ರಸಕ್ತ ಹೆಸರನ್ನು ಪಡೆಯಿತು. ಇದರ ದಕ್ಷಿಣಕ್ಕೆ ದಕ್ಷಿಣ ಆಫ್ರಿಕಾ, ಪಶ್ಚಿಮಕ್ಕೆ ನಮೀಬಿಯ, ಉತ್ತರಕ್ಕೆ ಜಾಂಬಿಯ ಮತ್ತು ಈಶಾನ್ಯಕ್ಕೆ ಜಿಂಬಾಬ್ವೆ ದೇಶಗಳಿವೆ. ಇದರ ಆರ್ಥಿಕ ವ್ಯವಸ್ಥೆ ದಕ್ಷಿಣ ಅಫ್ರಿಕಾದ ವ್ಯವಸ್ಥೆಯನ್ನು ಅವಲಂಬಿಸುತ್ತದೆ. ಗಣಿಗಾರಿಗೆ (ಹೆಚ್ಚಾಗಿ ವಜ್ರಗಳ), ಪ್ರವಾಸೋದ್ಯಮ ಮತ್ತು ಹೈನುಗಾರಿಕೆ ಇಲ್ಲಿನ ಮುಖ್ಯ ಕಸುಬುಗಳು.
ಧ್ಯೇಯ: Pula ಮಳೆ | |
ರಾಷ್ಟ್ರಗೀತೆ: Fatshe leno la rona ಮಂಗಳವಾಗಲಿ ಈ ಉದಾತ್ತ ನಾಡು | |
![]() Location of ಬೋಟ್ಸ್ವಾನ | |
ರಾಜಧಾನಿ | ಗಾಬೊರೊನ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಆಂಗ್ಲ, ಟ್ಸ್ವಾನ (ರಾಷ್ಟ್ರೀಯ) |
ಸರಕಾರ | ಸಂಸದೀಯ ಗಣರಾಜ್ಯ |
- ರಾಷ್ಟ್ರಪತಿ | ಫೆಸ್ಟಸ್ ಮೊಗೆ |
ಸ್ವಾತಂತ್ರ್ಯ | ಯು.ಕೆ. ಇಂದ |
- ದಿನಾಂಕ | ಸೆಪ್ಟೆಂಬರ್ ೩೦, ೧೯೬೬ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 581,726 ಚದರ ಕಿಮಿ ; (41st) |
224,606 ಚದರ ಮೈಲಿ | |
- ನೀರು (%) | 2.5 |
ಜನಸಂಖ್ಯೆ | |
- ೨೦೦೬ರ ಅಂದಾಜು | 1,639,833 (147th) |
- ಸಾಂದ್ರತೆ | 3.0 /ಚದರ ಕಿಮಿ ; (220th) 7.8 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $18.72 billion (114th) |
- ತಲಾ | $11,400 (60th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಕರೆನ್ಸಿ | ಪುಲ (BWP ) |
ಸಮಯ ವಲಯ | CAT (UTC+2) |
- ಬೇಸಿಗೆ (DST) | not observed (UTC+2) |
ಅಂತರ್ಜಾಲ TLD | .bw |
ದೂರವಾಣಿ ಕೋಡ್ | +267 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.