ಸೆಪ್ಟೆಂಬರ್ ೩೦
ಸೆಪ್ಟೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಒಂಬತ್ತನೆ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಸೆಪ್ಟೆಂಬರ್ ೩೦ - ಸೆಪ್ಟೆಂಬರ್ ತಿಂಗಳಿನ ಮೂವತ್ತನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೩ನೆ (ಅಧಿಕ ವರ್ಷದಲ್ಲಿ ೨೭೪ನೆ) ದಿನ.
ಟೆಂಪ್ಲೇಟು:ಸೆಪ್ಟೆಂಬರ್ ೨೦೧೯
ಪ್ರಮುಖ ಘಟನೆಗಳು
- ಬಾಬ್ರಿ ಮಸೀದಿ ಹಾಗೂ ರಾಮಜನ್ಮಭೂಮಿ ವಿವಾದದ ಇಲಹಾಬಾದ್ ನ್ಯಾಯಾಲಯದಲ್ಲಿ ದಾಖಲಾದ ವಿವಾದದ ತೀರ್ಪನ್ನು ಈ ದಿನ ಮಧ್ಯಾನ್ಹ ೩-೩೦ ಕ್ಕೆ, ನೀಡಲಾಯಿತು. ಸುಮಾರು ೬೦ ವೆರ್ಷಗಳಿಂದ ಕೋರ್ಟಿನಲ್ಲಿ ತನಿಖೆ ನಡೆಯುತ್ತಿತ್ತು.
ಜನನ
- ೧೯೨೨ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಹೃಷಿಕೇಶ್ ಮುಖರ್ಜಿ
- - ಅಂತರ್ರಾಷ್ತ್ರೀಯ ಟೆನ್ನಿಸ್ ತಾರೆ, ಸ್ವಿಟ್ಸರ್‍ಲೆಂಡ್ ದೇಶದ ರ್ಮಾರ್ಟಿನಾ ಹಿಂಗಿಸ್
ನಿಧನ
ಹಬ್ಬ/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.