ಮೊಜಾವೆ ಮರುಭೂಮಿ
ಮೊಜಾವೆ ಮರುಭೂಮಿ, ಮೊಹಾವಿ ಅಥವಾ ಮೊಜಾವಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ. ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ ಲಾಸ್ ವೆಗಾಸ್ ಇದೆ. ಈ ಮರುಭೂಮಿಯು ಅಮೇರಿಕಾ ದೇಶದ ಯುಟಾಹ್, ನೆವಾಡಾ, ಆರಿಜೋನಾ ರಾಜ್ಯಗಳಲ್ಲಿ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿದೆ.
ಮೊಜಾವೆ ಮರುಭೂಮಿ (Hayikwiir Mat'aar [1] in Mojave) | |
ಮೊಹಾವೆ ಮರುಭೂಮಿ | |
Desert | |
![]() ಮೊಜಾವೆ ಮರುಭೂಮಿ ಜೋಶುಹಾ ಮರದ ರಾಷ್ಟ್ರೀಯ ಉದ್ಯಾನವನದಿಂದ ಕಂಡಂತೆ ಮೊಜಾವೆ ಮರುಭೂಮಿ ಜೋಶುಹಾ ಮರದ ರಾಷ್ಟ್ರೀಯ ಉದ್ಯಾನವನದಿಂದ ಕಂಡಂತೆ | |
ದೇಶ | ಅಮೆರಿಕ ಸಂಯುಕ್ತ ಸಂಸ್ಥಾನಗಳು |
---|---|
ರಾಜ್ಯಗಳು | ಕ್ಯಾಲಿಫೋರ್ನಿಯಾ, ನೆವಾಡ, ಉಟಾಹ್, ಅರಿಜೋನಾ |
Part of | North American Desert ecoregion[2] |
Borders on | Great Basin Desert (north) Sonoran Desert (south) Colorado Plateau (east) Colorado Desert (south) |
River | Mojave River |
Coordinates | 35°0.5′N 115°28.5′W |
ಅತ್ಯುನ್ನತ ಸ್ಥಳ | Charleston Peak 11,918 ft (3,633 m)[3] |
- ಸ್ಥಳ | Death Valley[4] |
- ಅಕ್ಷಾಂಶ-ರೇಖಾಂಶ | 36°10′11″N 117°05′21″W |
ಅತಿ ತಗ್ಗಿನ ಸ್ಥಳ | Badwater Basin −282 ft (−86 m) |
- ಸ್ಥಳ | Death Valley[5] |
- ಅಕ್ಷಾಂಶ-ರೇಖಾಂಶ | 36°51′N 117°17′W |
ವಿಸ್ತೀರ್ಣ | ೧,೨೪,೦೦೦ km² (೪೭,೮೭೭ sq mi) |
Biome | Desert |
Geology | Basin and Range Province |
For public | Mojave National Preserve, National Parks (Death Valley, Joshua Tree, Zion, and Grand Canyon) |
![]() |
ಸ್ಯಾನ್ ಗೇಬ್ರಿಯಲ್ ಶ್ರೇಣಿ ಮತ್ತು ಸ್ಯಾನ್ ಬೆರ್ನಾಡಿನೋ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟ ಈ ಮರುಭೂಮಿಯ ಸ್ವಲ್ಪ ಭಾಗವನ್ನು ಟೆಹಚಾಪಿ ಶ್ರೇಣಿಯು ಆವರಿಸಿದೆ.
ಪ್ರಸಿದ್ಧ ಜೋಷುವಾ ಮರಗಳು ಇಲ್ಲಿಯ ವೈಶಿಷ್ಟ್ಯ.
ಚಿತ್ರಗಳು
- ಮೊಹಾವಿ ಮರುಭೂಮಿಯ ಚಿತ್ರ
- ಮೊಹಾವಿ ಮರುಭೂಮಿಯ ಚಿತ್ರ
ಇದನ್ನೂ ನೋಡಿ
ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ವರ್ಗ:ಮರುಭೂಮಿಗಳು
ಉಲ್ಲೇಖಗಳು
- Munro, P., et al. A Mojave Dictionary Los Angeles: UCLA, 1992
- Western Ecology Division, US Environmental Protection Agency
- Stark, Lloyd R.; Whittemore, Alan T. "Bryophytes From the Northern Mojave Desert". Bryophytes of Nevada On-line. State of Nevada. Retrieved 2010-04-26.
- Thomas, Kathryn. "Appendix MOJ. The Mojave Desert Region". biogeog.ucsb.edu. Bio-Geography Lab at Donald Bren School of Environmental Science and Management at University of California Santa Barbara. Retrieved 2012-04-08. Unknown parameter
|coauthors=
ignored (|author=
suggested) (help) - Lynch, David K. "Land Below Sea Level". Geology.com. Retrieved 2010-04-26.
ಬಾಹ್ಯ ಸಂಪರ್ಕಗಳು
- The Nature Explorers Mojave Desert Expedition 1 Hour 27 minute ecosystem video in July.
- Mojave Desert images at bioimages.vanderbilt.edu
- Mojave Desert Blog
- Mojave Desert Catalog Project
- Community ORV Watch
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.