ಪದ್ಮ ವಿಭೂಷಣ

ಪದ್ಮ ವಿಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೩೦೭
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ಪೆಹಲಾ ವರ್ಗ್
Ribbon
ಮೊದಲ ಪ್ರಶಸ್ತಿ ಪುರಸ್ಕೃತರು ೧೯೫೪

  ಸತ್ಯೇಂದ್ರನಾಥ ಬೋಸ್
  ನಂದಲಾಲ್ ಬೋಸ್
ಜಾಕಿರ್ ಹುಸೇನ್
  ಬಿ. ಜಿ. ಖೇರ್
  ವಿ. ಕೆ. ಕೃಷ್ಣ ಮೆನನ್
  ಜಿಗ್ಮೆ ದೋರ್ಜಿ ವಾಂಗ್‍ಚುಕ್

ಇತ್ತೀಚಿನ ಪ್ರಶಸ್ತಿ ಪುರಸ್ಕೃತರು ೨೦೧೯

  ತೀಜನ್ ಬಾಯಿ
  ಇಸ್ಮಾಯಿಲ್ ಒಮರ್ ಗ್ಯುಲ್ಲೇಹ್
  ಅನಿಲ್ ಮಣಿಭಾಯಿ ನಾಯಕ್
  ಬಲವಂತ್ ಮೋರೇಶ್ವರ್ ಪುರಂದರೆ

ಪ್ರಶಸ್ತಿಯ ಶ್ರೇಣಿ
ಭಾರತ ರತ್ನಪದ್ಮ ವಿಭೂಷಣಪದ್ಮ ಭೂಷಣ

ಪ್ರಶಸ್ತಿ ಪರಿಚಯ

ಪ್ರಶಸ್ತಿಯ ಜೊತೆ ನೀಡಲಾಗುವ ಪದಕ.
ಪ್ರಶಸ್ತಿಯ ಜೊತೆ ನೀಡಲಾಗುವ ಸನ್ನದು / ಪ್ರಶಸ್ತಿ ಪತ್ರ.
  • ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
  • ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.
  • ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನ ಮಾಡಲಾಗುತ್ತಿದೆ. ಪದ್ಮ ಪ್ರಶಸ್ತಿಗಳ ಕ್ರಮ ಹೀಗಿದೆ :

ಪದ್ಮ ವಿಭೂಷಣ ಎರಡನೆಯ ಕ್ರಮದಲ್ಲಿದೆ.

ಪದ್ಮಭೂಷಣ ಮೂರನೆಯ ಕ್ರಮದಲ್ಲಿದೆ.

ಪದ್ಮಶ್ರೀ ನಾಲ್ಕನೆಯ ಕ್ರಮದಲ್ಲಿದೆ.[1]

ಪುರಸ್ಕೃತರ ಪಟ್ಟಿ

Key
   # ಮರಣೋತ್ತರ ಪ್ರಶಸ್ತಿ
ಪುರಸ್ಕೃತರ ಪಟ್ಟಿ[2]
ವರ್ಷ ಚಿತ್ರ ಪುರಸ್ಕೃತರು ಕ್ಷೇತ್ರ ರಾಜ್ಯ
1954 ಬೋಸ್, ಸತ್ಯೇಂದ್ರನಾಥಸತ್ಯೇಂದ್ರನಾಥ ಬೋಸ್ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
1954 ಬೋಸ್, ನಂದಲಾಲ್ನಂದಲಾಲ್ ಬೋಸ್ ಕಲೆಪಶ್ಚಿಮ ಬಂಗಾಳ
1954 ಹುಸೇನ್, ಜಾಕಿರ್ಜಾಕಿರ್ ಹುಸೇನ್ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1954 ಖೇರ್, ಬಿ. ಜಿ.ಬಿ. ಜಿ. ಖೇರ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1954 ವಿ. ಕೆ. ಕೃಷ್ಣ ಮೆನನ್ ಸಾರ್ವಜನಿಕ ವ್ಯವಹಾರಕೇರಳ
1954 ವಾಂಗ್‍ಚುಕ್, ಜಿಗ್ಮೆ ದೋರ್ಜಿಜಿಗ್ಮೆ ದೋರ್ಜಿ ವಾಂಗ್‍ಚುಕ್ ಸಾರ್ವಜನಿಕ ವ್ಯವಹಾರ ಭೂತಾನ್
1955 ಕರ್ವೆ, ಧೊಂಡೊ ಕೇಶವಧೊಂಡೊ ಕೇಶವ ಕರ್ವೆ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1955 ಜೆ. ಆರ್. ಡಿ. ಟಾಟಾ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
1956 ಫಜಲ್ ಅಲಿ ಸಾರ್ವಜನಿಕ ವ್ಯವಹಾರಬಿಹಾರ
1956 ಜಾನಕಿದೇವಿ ಬಜಾಜ್ ಸಮಾಜ ಸೇವೆಮಧ್ಯಪ್ರದೇಶ
1956 ಚಂದುಲಾಲ್ ಮಾಧವಲಾಲ್ ತ್ರಿವೇದಿ ಸಾರ್ವಜನಿಕ ವ್ಯವಹಾರಮಧ್ಯಪ್ರದೇಶ
1957 ಬಿರ್ಲಾ, ಘನಶ್ಯಾಮ ದಾಸ್ಘನಶ್ಯಾಮ ದಾಸ್ ಬಿರ್ಲಾ ವಾಣಿಜ್ಯ-ಕೈಗಾರಿಕೆರಾಜಸ್ಥಾನ
1957 ಶ್ರೀ ಪ್ರಕಾಶ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1957 ಎಂ. ಸಿ. ಸೇಟಲ್ವಾಡ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1959 ಜಾನ್ ಮಥಾಯ್ ಸಾಹಿತ್ಯ-ಶಿಕ್ಷಣಕೇರಳ
1959 ಗಗನ್‍ವಿಹಾರಿ ಲಲ್ಲೂಭಾಯಿ ಮೆಹ್ತಾ ಸಮಾಜ ಸೇವೆಮಹಾರಾಷ್ಟ್ರ
1959 ರಾಧಾಬಿನೋದ್ ಪಾಲ್ ಸಾರ್ವಜನಿಕ ವ್ಯವಹಾರಪಶ್ಚಿಮ ಬಂಗಾಳ
1960 ಎನ್. ಆರ್. ಪಿಳ್ಳೈ ಸಾರ್ವಜನಿಕ ವ್ಯವಹಾರತಮಿಳುನಾಡು
1962 ಎಚ್. ವಿ. ಆರ್. ಅಯ್ಯಂಗಾರ್ ನಾಗರಿಕ ಸೇವೆತಮಿಳುನಾಡು
1962 ಪದ್ಮಜಾ ನಾಯ್ಡು ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1962 ವಿಜಯಲಕ್ಷ್ಮಿ ಪಂಡಿತ್ ನಾಗರಿಕ ಸೇವೆಉತ್ತರ ಪ್ರದೇಶ
1963 ಚಟರ್ಜಿ, ಸುನೀತಿ ಕುಮಾರ್ಸುನೀತಿ ಕುಮಾರ್ ಚಟರ್ಜಿ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
1963 ಎ. ಲಕ್ಷ್ಮಣಸ್ವಾಮಿ ಮೊದಲಿಯಾರ್ ವೈದ್ಯಕೀಯತಮಿಳುನಾಡು
1963 ಹರಿ ವಿನಾಯಕ ಪಾಟಸ್ಕರ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1964 ಆಚಾರ್ಯ ಕಾಲೇಲ್ಕರ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1964 ಗೋಪಿನಾಥ್ ಕವಿರಾಜ್ ಸಾಹಿತ್ಯ-ಶಿಕ್ಷಣಉತ್ತರ ಪ್ರದೇಶ
1965 ಜೆ. ಎನ್. ಚೌಧುರಿ ನಾಗರಿಕ ಸೇವೆಪಶ್ಚಿಮ ಬಂಗಾಳ
1965 ಮೆಹ್ದಿ ನವಾಜ್ ಜಂಗ್ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1965 ಅರ್ಜನ್ ಸಿಂಗ್ ನಾಗರಿಕ ಸೇವೆದೆಹಲಿ
1966 ವಲೇರಿಯನ್ ಗ್ರಾಸಿಯಸ್ ಸಮಾಜ ಸೇವೆಮಹಾರಾಷ್ಟ್ರ
1967 ಸಿ. ಕೆ. ದಫ್ತಾರಿ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1967 ಹಫೀಜ್ ಮೊಹಮ್ಮದ್ ಇಬ್ರಾಹಿಂ ನಾಗರಿಕ ಸೇವೆಆಂಧ್ರಪ್ರದೇಶ
1967 ಭೋಲನಾಥ್ ಝಾ ನಾಗರಿಕ ಸೇವೆಉತ್ತರ ಪ್ರದೇಶ
1967 ಪಿ. ವಿ. ಆರ್. ರಾವ್ ನಾಗರಿಕ ಸೇವೆಆಂಧ್ರಪ್ರದೇಶ
1968 ಮಾಧವ್ ಶ್ರೀಹರಿ ಅಣೆ ಸಾರ್ವಜನಿಕ ವ್ಯವಹಾರಮಧ್ಯಪ್ರದೇಶ
1968 ಚಂದ್ರಶೇಖರ್, ಸುಬ್ರಹ್ಮಣ್ಯನ್ಸುಬ್ರಹ್ಮಣ್ಯನ್ ಚಂದ್ರಶೇಖರ್ ವಿಜ್ಞಾನ-ತಂತ್ರಜ್ಞಾನ ಅಮೇರಿಕಾ ಸಂಯುಕ್ತ ಸಂಸ್ಥಾನ
1968 ಮಹಲನೋಬಿಸ್, ಪ್ರಶಾಂತ ಚಂದ್ರಪ್ರಶಾಂತ ಚಂದ್ರ ಮಹಲನೋಬಿಸ್ ಸಾಹಿತ್ಯ-ಶಿಕ್ಷಣದೆಹಲಿ
1968 ಕಿರ್ಪಾಲ್ ಸಿಂಗ್ ನಾಗರಿಕ ಸೇವೆದೆಹಲಿ
1968 ಕಲ್ಯಾಣ ಸುಂದರಂ ಸಾರ್ವಜನಿಕ ವ್ಯವಹಾರದೆಹಲಿ
1969 ರಾಜೇಶ್ವರ್ ದಯಾಳ್ ನಾಗರಿಕ ಸೇವೆದೆಹಲಿ
1969 ಡಿ. ಎಸ್. ಜೋಶಿ ನಾಗರಿಕ ಸೇವೆಮಹಾರಾಷ್ಟ್ರ
1969 ಖುರಾನ, ಹರಗೋಬಿಂದಹರಗೋಬಿಂದ ಖುರಾನ ವಿಜ್ಞಾನ-ತಂತ್ರಜ್ಞಾನ ಅಮೇರಿಕಾ ಸಂಯುಕ್ತ ಸಂಸ್ಥಾನ
1969 ಮೋಹನ್ ಸಿನ್ಹಾ ಮೆಹ್ತಾ ನಾಗರಿಕ ಸೇವೆರಾಜಸ್ಥಾನ
1969 ಘನಾನಂದ್ ಪಾಂಡೆ ನಾಗರಿಕ ಸೇವೆಉತ್ತರ ಪ್ರದೇಶ
1970 ತಾರಾಚಂದ್ ಸಾಹಿತ್ಯ-ಶಿಕ್ಷಣಉತ್ತರ ಪ್ರದೇಶ
1970 ಸುರಂಜನ್ ದಾಸ್ ನಾಗರಿಕ ಸೇವೆಪಶ್ಚಿಮ ಬಂಗಾಳ
1970 ಆಂಟೋನಿ ಲ್ಯಾನ್ಸ್‌ಲಾಟ್ ಡಾಯ್ಸ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1970 ಪರಮಶಿವ ಪ್ರಭಾಕರ್ ಕುಮಾರಮಂಗಲಂ ನಾಗರಿಕ ಸೇವೆತಮಿಳುನಾಡು
1970 ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ನಾಗರಿಕ ಸೇವೆಆಂಧ್ರಪ್ರದೇಶ
1970 ಬಿನಯ್ ರಂಜನ್ ಸೇನ್ ನಾಗರಿಕ ಸೇವೆಪಶ್ಚಿಮ ಬಂಗಾಳ
1970 ಹರ್‌ಬಕ್ಷ್ ಸಿಂಗ್ ನಾಗರಿಕ ಸೇವೆಪಂಜಾಬ್
1971 ಬಿಮಲಪ್ರಸಾದ್ ಚಾಲಿಹಾ ನಾಗರಿಕ ಸೇವೆಅಸ್ಸಾಂ
1971 ಖಾನ್, ಅಲ್ಲಾವುದ್ದೀನ್ಅಲ್ಲಾವುದ್ದೀನ್ ಖಾನ್ ಕಲೆಪಶ್ಚಿಮ ಬಂಗಾಳ
1971 ಸುಮತಿ ಮೊರಾರ್ಜಿ ನಾಗರಿಕ ಸೇವೆಮಹಾರಾಷ್ಟ್ರ
1971 ಶಂಕರ್, ಉದಯಉದಯ ಶಂಕರ್ ಕಲೆಮಹಾರಾಷ್ಟ್ರ
1971 ವಿಠಲ್ ನಾಗೇಶ್ ಶಿರೋಡ್ಕರ್ ವೈದ್ಯಕೀಯಗೋವಾ
1971 ಬಿ. ಶಿವರಾಮನ್ ನಾಗರಿಕ ಸೇವೆತಮಿಳುನಾಡು
1972 ಪಿ. ಬಿ. ಗಜೇಂದ್ರಗಡ್ಕರ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1972 ಆದಿತ್ಯ ನಾಥ್ ಝಾ# ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
1972 ಪ್ರತಾಪ್ ಚಂದ್ರ ಲಾಲ್ ನಾಗರಿಕ ಸೇವೆಪಂಜಾಬ್
1972 ಮಾಣಿಕ್ ಶಾ, ಸ್ಯಾಮ್ಸ್ಯಾಮ್ ಮಾಣಿಕ್ ಶಾ ನಾಗರಿಕ ಸೇವೆತಮಿಳುನಾಡು
1972 ಜೀವರಾಜ್ ನಾರಾಯಣ್ ಮೆಹ್ತಾ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1972 ಸರ್ದಾರಿಲಾಲ್ ಮಾಥ್ರಾದಾಸ್ ನಂದಾ ನಾಗರಿಕ ಸೇವೆದೆಹಲಿ
1972 ಗುಲಾಮ್ ಮೊಹಮ್ಮದ್ ಸಾದಿಖ್# ಸಾರ್ವಜನಿಕ ವ್ಯವಹಾರಜಮ್ಮು ಮತ್ತು ಕಾಶ್ಮೀರ
1972 ಸಾರಾಭಾಯಿ, ವಿಕ್ರಮ್ವಿಕ್ರಮ್ ಸಾರಾಭಾಯಿ# ವಿಜ್ಞಾನ-ತಂತ್ರಜ್ಞಾನಗುಜರಾತ್
1972 ಹೋರ್ಮಸ್ಜಿ ಮಾಣಿಕ್‍ಜಿ ಸೀರ್ವಾಯ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1973 ಬಸಂತಿ ದೇವಿ ನಾಗರಿಕ ಸೇವೆಪಶ್ಚಿಮ ಬಂಗಾಳ
1973 ಯು. ಎನ್. ಧೇಬರ್ ಸಮಾಜ ಸೇವೆಗುಜರಾತ್
1973 ದೌಲತ್ ಸಿಂಗ್ ಕೊಠಾರಿ ವಿಜ್ಞಾನ-ತಂತ್ರಜ್ಞಾನದೆಹಲಿ
1973 ನೆಲ್ಲಿ ಸೇನ್‍ಗುಪ್ತಾ ಸಮಾಜ ಸೇವೆಪಶ್ಚಿಮ ಬಂಗಾಳ
1973 ನಾಗೇಂದ್ರ ಸಿಂಗ್ ಸಾರ್ವಜನಿಕ ವ್ಯವಹಾರರಾಜಸ್ಥಾನ
1973 ಟಿ. ಸ್ವಾಮಿನಾಥನ್ ನಾಗರಿಕ ಸೇವೆತಮಿಳುನಾಡು
1974 ನಿರೇನ್ ಡೇ ಸಾರ್ವಜನಿಕ ವ್ಯವಹಾರಪಶ್ಚಿಮ ಬಂಗಾಳ
1974 ಬಿನೋದ್ ಬಿಹಾರಿ ಮುಖರ್ಜಿ ಕಲೆಉತ್ತರಾಖಂಡ
1974 ರಾವ್, ವಿ. ಕೆ. ಆರ್. ವಿವಿ. ಕೆ. ಆರ್. ವಿ ರಾವ್ ನಾಗರಿಕ ಸೇವೆಕರ್ನಾಟಕ
1974 ಹರೀಶ್ ಚಂದ್ರ ಸರಿನ್ ನಾಗರಿಕ ಸೇವೆದೆಹಲಿ
1975 ಸಿ. ಡಿ. ದೇಶಮುಖ್ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1975 ದುರ್ಗಾಬಾಯಿ ದೇಶಮುಖ್ ಸಮಾಜ ಸೇವೆಮಹಾರಾಷ್ಟ್ರ
1975 ಮೇರಿ ಕ್ಲಬ್‍ವಾಲಾ ಜಾಧವ್ ಸಮಾಜ ಸೇವೆತಮಿಳುನಾಡು
1975 ಬಸಂತಿ ದುಲಾಲ್ ನಾಗ್‍ಚೌಧರಿ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
1975 ರಾಜಾರಾಮಣ್ಣ ವಿಜ್ಞಾನ-ತಂತ್ರಜ್ಞಾನಕರ್ನಾಟಕ
1975 ಸೇತ್ನಾ, ಹೋಮಿಹೋಮಿ ಸೇತ್ನಾ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
1975 ಎಂ.ಎಸ್.ಸುಬ್ಬುಲಕ್ಷ್ಮಿ ಕಲೆತಮಿಳುನಾಡು
1975 ಪ್ರೇಮಲೀಲಾ ವಿಠಲದಾಸ್ ಥ್ಯಾಕರ್ಸೇ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1976 ಅಲಿ, ಸಲೀಂಸಲೀಂ ಅಲಿ ವಿಜ್ಞಾನ-ತಂತ್ರಜ್ಞಾನಉತ್ತರ ಪ್ರದೇಶ
1976 ಗಿಯಾನಿ ಗುರುಮುಖ್ ಸಿಂಗ್ ಮುಸಾಫಿರ್ ಸಾಹಿತ್ಯ-ಶಿಕ್ಷಣಪಂಜಾಬ್
1976 ಕೆ. ಶಂಕರ್ ಪಿಳ್ಳೈ ಕಲೆದೆಹಲಿ
1976 ಕೆ. ಆರ್. ರಾಮನಾಥನ್ ವಿಜ್ಞಾನ-ತಂತ್ರಜ್ಞಾನಕೇರಳ
1976 ರೇ, ಸತ್ಯಜಿತ್ಸತ್ಯಜಿತ್ ರೇ ಕಲೆಪಶ್ಚಿಮ ಬಂಗಾಳ
1976 ಕೆ. ಎಲ್. ಶ್ರೀಮಾಲಿ ಸಾಹಿತ್ಯ-ಶಿಕ್ಷಣಉತ್ತರ ಪ್ರದೇಶ
1976 ಬಶೀರ್ ಹುಸೇನ್ ಜೈದಿ ಸಾಹಿತ್ಯ-ಶಿಕ್ಷಣದೆಹಲಿ
1977 ಬಾಲಸರಸ್ವತಿ, ಟಿ.ಟಿ. ಬಾಲಸರಸ್ವತಿ ಕಲೆತಮಿಳುನಾಡು
1977 ಅಲಿ ಯಾವರ್ ಜಂಗ್ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1977 ಅಜುಧಿಯಾ ನಾಥ್ ಖೋಸ್ಲಾ ನಾಗರಿಕ ಸೇವೆದೆಹಲಿ
1977 ಓಂ ಪ್ರಕಾಶ್ ಮೆಹ್ರಾ ನಾಗರಿಕ ಸೇವೆಪಂಜಾಬ್
1977 ಅಜೋಯ್ ಕುಮಾರ್ ಮುಖರ್ಜಿ ಸಾರ್ವಜನಿಕ ವ್ಯವಹಾರಪಶ್ಚಿಮ ಬಂಗಾಳ
1977 ಚಂದೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್ ಸಾಹಿತ್ಯ-ಶಿಕ್ಷಣದೆಹಲಿ
1980 ಖಾನ್, ಬಿಸ್ಮಿಲ್ಲಾಬಿಸ್ಮಿಲ್ಲಾ ಖಾನ್ ಕಲೆಉತ್ತರ ಪ್ರದೇಶ
1980 ರಾಯ್ ಕೃಷ್ಣದಾಸ ನಾಗರಿಕ ಸೇವೆಉತ್ತರ ಪ್ರದೇಶ
1981 ಧವನ್, ಸತೀಶ್ಸತೀಶ್ ಧವನ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
1981 ರವಿಶಂಕರ್ ಕಲೆಉತ್ತರ ಪ್ರದೇಶ
1982 ಮೀರಾ ಬೆಹನ್ ಸಮಾಜ ಸೇವೆ ಯುನೈಟೆಡ್ ಕಿಂಗ್ಡಂ
1985 ರಾವ್, ಸಿ. ಎನ್. ಆರ್.ಸಿ. ಎನ್. ಆರ್. ರಾವ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
1985 ಮೆನನ್, ಎಂ. ಜಿ. ಕೆ.ಎಂ. ಜಿ. ಕೆ. ಮೆನನ್ ನಾಗರಿಕ ಸೇವೆಕೇರಳ
1986 ಅಮ್ಟೆ, ಬಾಬಾಬಾಬಾ ಅಮ್ಟೆ ಸಮಾಜ ಸೇವೆಮಹಾರಾಷ್ಟ್ರ
1986 ಬಿರ್ಜು ಮಹಾರಾಜ್ ಕಲೆದೆಹಲಿ
1986 ಅವತಾರ್ ಸಿಂಗ್ ಪೈಂತಲ್ ವೈದ್ಯಕೀಯದೆಹಲಿ
1987 ಚಟ್ಟೋಪಾಧ್ಯಾಯ, ಕಮಲಾದೇವಿಕಮಲಾದೇವಿ ಚಟ್ಟೋಪಾಧ್ಯಾಯ ಸಮಾಜ ಸೇವೆಕರ್ನಾಟಕ
1987 ಬೆಂಜಮಿನ್ ಪಿಯರಿ ಪಾಲ್ ವಿಜ್ಞಾನ-ತಂತ್ರಜ್ಞಾನಪಂಜಾಬ್
1987 ಸಿಂಗ್, ಮನಮೋಹನ್ಮನಮೋಹನ್ ಸಿಂಗ್ ನಾಗರಿಕ ಸೇವೆದೆಹಲಿ
1987 ಅರುಣ್ ಶ್ರೀಧರ್ ವೈದ್ಯ ನಾಗರಿಕ ಸೇವೆಮಹಾರಾಷ್ಟ್ರ
1988 ಎಂ. ಎಚ್. ಬೇಗ್ ಸಾರ್ವಜನಿಕ ವ್ಯವಹಾರದೆಹಲಿ
1988 ಕುವೆಂಪು ಸಾಹಿತ್ಯ-ಶಿಕ್ಷಣಕರ್ನಾಟಕ
1988 ವರ್ಮಾ, ಮಹಾದೇವಿಮಹಾದೇವಿ ವರ್ಮಾ ಸಾಹಿತ್ಯ-ಶಿಕ್ಷಣಉತ್ತರ ಪ್ರದೇಶ
1989 ದೀಕ್ಷಿತ್, ಉಮಾ ಶಂಕರಉಮಾ ಶಂಕರ ದೀಕ್ಷಿತ್ ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
1989 ಖಾನ್, ಅಲಿ ಅಕ್ಬರ್ಅಲಿ ಅಕ್ಬರ್ ಖಾನ್ ಕಲೆಪಶ್ಚಿಮ ಬಂಗಾಳ
1989 ಸ್ವಾಮಿನಾಥನ್, ಎಂ. ಎಸ್.ಎಂ. ಎಸ್. ಸ್ವಾಮಿನಾಥನ್ ವಿಜ್ಞಾನ-ತಂತ್ರಜ್ಞಾನದೆಹಲಿ
1990 ವಿ. ಎಸ್. ಆರ್. ಅರುಣಾಚಲಂ ಸಾಹಿತ್ಯ-ಶಿಕ್ಷಣದೆಹಲಿ
1990 ಟಿ. ಎನ್. ಚತುರ್ವೇದಿ ನಾಗರಿಕ ಸೇವೆಕರ್ನಾಟಕ
1990 ಭಾಬಾತೋಶ್ ದತ್ತಾ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
1990 ಗಂಧರ್ವ, ಕುಮಾರಕುಮಾರ ಗಂಧರ್ವ ಕಲೆಮಧ್ಯಪ್ರದೇಶ
1990 ಕಲಾಂ, ಎ.ಪಿ.ಜೆ.ಅಬ್ದುಲ್ಎ.ಪಿ.ಜೆ.ಅಬ್ದುಲ್ ಕಲಾಂ ವಿಜ್ಞಾನ-ತಂತ್ರಜ್ಞಾನತಮಿಳುನಾಡು
1990 ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಕಲೆತಮಿಳುನಾಡು
1991 ಬಾಲಮುರಳಿ ಕೃಷ್ಣ, ಎಂ.ಎಂ. ಬಾಲಮುರಳಿ ಕೃಷ್ಣ ಕಲೆತಮಿಳುನಾಡು
1991 ಹುಸೇನ್, ಎಂ.ಎಫ್.ಎಂ.ಎಫ್. ಹುಸೇನ್ ಕಲೆಮಹಾರಾಷ್ಟ್ರ
1991 ಹೀರೇನ್ ಮುಖರ್ಜಿ ಸಾರ್ವಜನಿಕ ವ್ಯವಹಾರಪಶ್ಚಿಮ ಬಂಗಾಳ
1991 ನಂದಾ, ಗುಲ್ಜಾರಿ ಲಾಲ್ಗುಲ್ಜಾರಿ ಲಾಲ್ ನಂದಾ ಸಾರ್ವಜನಿಕ ವ್ಯವಹಾರಗುಜರಾತ್
1991 ಐ. ಜಿ. ಪಟೇಲ್ ವಿಜ್ಞಾನ-ತಂತ್ರಜ್ಞಾನಗುಜರಾತ್
1991 ಎನ್. ಜಿ. ರಂಗಾ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1991 ಖುಸ್ರೋ ಫಾರಮುರ್ಜ್ ರುಸ್ತಂಜಿ ನಾಗರಿಕ ಸೇವೆಮಹಾರಾಷ್ಟ್ರ
1991 ರಾಜಾರಾಮ್ ಶಾಸ್ತ್ರಿ ಸಾಹಿತ್ಯ-ಶಿಕ್ಷಣಉತ್ತರ ಪ್ರದೇಶ
1992 ಅಲಿ, ಅರುಣಾ ಅಸಫ್ಅರುಣಾ ಅಸಫ್ ಅಲಿ ಸಾರ್ವಜನಿಕ ವ್ಯವಹಾರದೆಹಲಿ
1992 ಲಕ್ಷ್ಮಣ ಶಾಸ್ತ್ರಿ ಜೋಶಿ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1992 ಮನ್ಸೂರ್, ಮಲ್ಲಿಕಾರ್ಜುನಮಲ್ಲಿಕಾರ್ಜುನ ಮನ್ಸೂರ್ ಕಲೆಕರ್ನಾಟಕ
1992 ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ ವೈದ್ಯಕೀಯದೆಹಲಿ
1992 ಕಾಳೋಜಿ ನಾರಾಯಣರಾವ್ ಕಲೆಆಂಧ್ರಪ್ರದೇಶ
1992 ರಾವಿ ನಾರಾಯಣ ರೆಡ್ಡಿ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
1992 ವಿ ಶಾಂತರಾಮ್ ಕಲೆಮಹಾರಾಷ್ಟ್ರ
1992 ಗೋವಿಂದಭಾಯಿ ಶ್ರಾಫ್ ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
1992 ಸ್ವರಣ್ ಸಿಂಗ್ ಸಾರ್ವಜನಿಕ ವ್ಯವಹಾರಪಂಜಾಬ್
1992 ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ವ್ಯವಹಾರದೆಹಲಿ
1998 ಉಷಾ ಮೆಹ್ತಾ ಸಮಾಜ ಸೇವೆಮಹಾರಾಷ್ಟ್ರ
1998 ಪಾಲ್ಖಿವಾಲಾ, ನಾನಿನಾನಿ ಪಾಲ್ಖಿವಾಲಾ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
1998 ಲಕ್ಷ್ಮೀ ಸೆಹೆಗಲ್, ಕ್ಯಾಪ್ಟನ್ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
1998 ವಾಲ್ಟರ್ ಸಿಸುಲು ಸಾರ್ವಜನಿಕ ವ್ಯವಹಾರ ದಕ್ಷಿಣ ಆಫ್ರಿಕಾ
1999 ಪಾಂಡುರಂಗ ಶಾಸ್ತ್ರಿ ಅಠಾವಳೆ ಸಮಾಜ ಸೇವೆಮಹಾರಾಷ್ಟ್ರ
1999 ರಾಜಗೋಪಾಲ ಚಿದಂಬರಂ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
1999 ದೇಶಮುಖ್, ನಾನಾಜಿನಾನಾಜಿ ದೇಶಮುಖ್ ಸಮಾಜ ಸೇವೆದೆಹಲಿ
1999 ಸರ್ವಪಲ್ಲಿ ಗೋಪಾಲ್ ಸಾಹಿತ್ಯ-ಶಿಕ್ಷಣತಮಿಳುನಾಡು
1999 ಸತೀಶ್ ಗುಜ್ರಾಲ್ ಕಲೆದೆಹಲಿ
1999 ವಿ. ಆರ್. ಕೃಷ್ಣ ಅಯ್ಯರ್ ಸಾರ್ವಜನಿಕ ವ್ಯವಹಾರಕೇರಳ
1999 ಜೋಶಿ, ಭೀಮಸೇನಭೀಮಸೇನ ಜೋಶಿ ಕಲೆಮಹಾರಾಷ್ಟ್ರ
1999 ಎಚ್. ಆರ್. ಖನ್ನಾ ಸಾರ್ವಜನಿಕ ವ್ಯವಹಾರದೆಹಲಿ
1999 ಕುರಿಯನ್, ವರ್ಗೀಸ್ವರ್ಗೀಸ್ ಕುರಿಯನ್ ವಿಜ್ಞಾನ-ತಂತ್ರಜ್ಞಾನಗುಜರಾತ್
1999 ಮಂಗೇಶ್ಕರ್, ಲತಾಲತಾ ಮಂಗೇಶ್ಕರ್ ಕಲೆಮಹಾರಾಷ್ಟ್ರ
1999 ಬ್ರಜ್ ಕುಮಾರ್ ನೆಹರೂ ನಾಗರಿಕ ಸೇವೆಹಿಮಾಚಲ ಪ್ರದೇಶ
1999 ಪಟ್ಟಮ್ಮಾಳ್, ಡಿ. ಕೆ.ಡಿ. ಕೆ. ಪಟ್ಟಮ್ಮಾಳ್ ಕಲೆತಮಿಳುನಾಡು
1999 ಲಲ್ಲನ್ ಪ್ರಸಾದ್ ಸಿಂಗ್# ನಾಗರಿಕ ಸೇವೆದೆಹಲಿ
1999 ಧರ್ಮವೀರ ನಾಗರಿಕ ಸೇವೆದೆಹಲಿ
2000 ಸಿಕಂದರ್ ಬಖ್ತ್ ಸಾರ್ವಜನಿಕ ವ್ಯವಹಾರದೆಹಲಿ
2000 ಜಗದೀಶ್ ಭಗವತಿ ಸಾಹಿತ್ಯ-ಶಿಕ್ಷಣ ಅಮೇರಿಕಾ ಸಂಯುಕ್ತ ಸಂಸ್ಥಾನ
2000 ಚೌರಾಸಿಯಾ, ಹರಿಪ್ರಸಾದ್ಹರಿಪ್ರಸಾದ್ ಚೌರಾಸಿಯಾ ಕಲೆಮಹಾರಾಷ್ಟ್ರ
2000 ಎಂ. ಎಸ್. ಗಿಲ್ ನಾಗರಿಕ ಸೇವೆದೆಹಲಿ
2000 ಕಸ್ತೂರಿರಂಗನ್, ಕೃಷ್ಣಸ್ವಾಮಿಕೃಷ್ಣಸ್ವಾಮಿ ಕಸ್ತೂರಿರಂಗನ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2000 ಕೆ. ಬಿ. ಲಾಲ್ ನಾಗರಿಕ ಸೇವೆದೆಹಲಿ
2000 ಕೇಳುಚರಣ್ ಮಹಾಪಾತ್ರ ಕಲೆಒಡಿಶಾ
2000 ಜಸರಾಜ್ ಕಲೆಮಹಾರಾಷ್ಟ್ರ
2000 ಎಂ. ನರಸಿಂಹಂ ವಾಣಿಜ್ಯ-ಕೈಗಾರಿಕೆಆಂಧ್ರಪ್ರದೇಶ
2000 ಆರ್.ಕೆ.ನಾರಾಯಣ್ ಸಾಹಿತ್ಯ-ಶಿಕ್ಷಣತಮಿಳುನಾಡು
2000 ಭೈರಬ್ ದತ್ ಪಾಂಡೆ ನಾಗರಿಕ ಸೇವೆಉತ್ತರಾಖಂಡ
2000 ಕೆ. ಎನ್. ರಾಜ್ ಸಾಹಿತ್ಯ-ಶಿಕ್ಷಣಕೇರಳ
2000 ತರ್ಲೋಕ್ ಸಿಂಗ್ ನಾಗರಿಕ ಸೇವೆದೆಹಲಿ
2001 ಜಾನ್ ಕೆನೆಥ್ ಗಾಲ್‍ಬ್ರೈಟ್ ಸಾಹಿತ್ಯ-ಶಿಕ್ಷಣ ಅಮೇರಿಕಾ ಸಂಯುಕ್ತ ಸಂಸ್ಥಾನ
2001 ಬೆಂಜಮಿನ್ ಎ. ಗಿಲ್ಮನ್ ಸಾರ್ವಜನಿಕ ವ್ಯವಹಾರ ಅಮೇರಿಕಾ ಸಂಯುಕ್ತ ಸಂಸ್ಥಾನ
2001 ಖಾನ್, ಅಮ್ಜದ್ ಅಲಿಅಮ್ಜದ್ ಅಲಿ ಖಾನ್ ಕಲೆದೆಹಲಿ
2001 ಮೆಹ್ತಾ, ಜುಬಿನ್ಜುಬಿನ್ ಮೆಹ್ತಾ ಕಲೆ ಅಮೇರಿಕಾ ಸಂಯುಕ್ತ ಸಂಸ್ಥಾನ
2001 ಮುಖರ್ಜಿ, ಹೃಷಿಕೇಶ್ಹೃಷಿಕೇಶ್ ಮುಖರ್ಜಿ ಕಲೆಮಹಾರಾಷ್ಟ್ರ
2001 ಕೋಥಾ ಸಚ್ಚಿದಾನಂದ ಮೂರ್ತಿ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2001 ಚಕ್ರವರ್ತಿ ವಿ. ನರಸಿಂಹನ್ ನಾಗರಿಕ ಸೇವೆತಮಿಳುನಾಡು
2001 ಹೋಸೈ ನೊರೋಟಾ ಸಾರ್ವಜನಿಕ ವ್ಯವಹಾರ ಜಪಾನ್
2001 ಸಿ. ಆರ್. ರಾವ್ ವಿಜ್ಞಾನ-ತಂತ್ರಜ್ಞಾನ ಅಮೇರಿಕಾ ಸಂಯುಕ್ತ ಸಂಸ್ಥಾನ
2001 ಮನಮೋಹನ್ ಶರ್ಮಾ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2001 ಶರ್ಮಾ, ಶಿವಕುಮಾರ್ಶಿವಕುಮಾರ್ ಶರ್ಮಾ ಕಲೆಮಹಾರಾಷ್ಟ್ರ
2002 ಅಮೋನ್‍ಕರ್, ಕಿಶೋರಿಕಿಶೋರಿ ಅಮೋನ್‍ಕರ್ ಕಲೆಮಹಾರಾಷ್ಟ್ರ
2002 ಹಾನಗಲ್, ಗಂಗೂಬಾಯಿಗಂಗೂಬಾಯಿ ಹಾನಗಲ್ ಕಲೆಕರ್ನಾಟಕ
2002 ಕಿಶನ್ ಮಹಾರಾಜ್ ಕಲೆಉತ್ತರ ಪ್ರದೇಶ
2002 ಸಿ. ರಂಗರಾಜನ್ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2002 ಸೊರಾಬ್ಜಿ, ಸೋಲಿ ಜಹಾಂಗೀರ್ಸೋಲಿ ಜಹಾಂಗೀರ್ ಸೊರಾಬ್ಜಿ ಸಾರ್ವಜನಿಕ ವ್ಯವಹಾರದೆಹಲಿ
2003 ಕಾಜಿ ಲ್ಹೆಂಡುಪ್ ದೋರ್ಜಿ ಸಾರ್ವಜನಿಕ ವ್ಯವಹಾರಪಶ್ಚಿಮ ಬಂಗಾಳ
2003 ಮಾನ್ಸಿಂಗ್, ಸೋನಾಲ್ಸೋನಾಲ್ ಮಾನ್ಸಿಂಗ್ ಕಲೆದೆಹಲಿ
2003 ಬಲರಾಮ್ ನಂದಾ ಸಾಹಿತ್ಯ-ಶಿಕ್ಷಣದೆಹಲಿ
2003 ಬೃಹಸ್ಪತಿ ದೇವ್ ತ್ರಿಗುಣಾ ವೈದ್ಯಕೀಯದೆಹಲಿ
2004 ನಾರ್ಳಿಕರ್, ಜಯಂತಜಯಂತ ನಾರ್ಳಿಕರ್ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2004 ಪ್ರೀತಮ್, ಅಮೃತಾಅಮೃತಾ ಪ್ರೀತಮ್ ಸಾಹಿತ್ಯ-ಶಿಕ್ಷಣದೆಹಲಿ
2004 ವೆಂಕಟಾಚಲಯ್ಯ, ಎಮ್. ಎನ್.ಎಮ್. ಎನ್. ವೆಂಕಟಾಚಲಯ್ಯ ಸಾರ್ವಜನಿಕ ವ್ಯವಹಾರಕರ್ನಾಟಕ
2005 ಮಿಲೋನ್ ಕೆ. ಬ್ಯಾನರ್ಜಿ ಸಾರ್ವಜನಿಕ ವ್ಯವಹಾರದೆಹಲಿ
2005 ಮೋಹನ್ ಧಾರಿಯಾ ಸಮಾಜ ಸೇವೆಮಹಾರಾಷ್ಟ್ರ
2005 ಜ್ಯೋತೀಂದ್ರನಾಥ್ ದೀಕ್ಷಿತ್# ನಾಗರಿಕ ಸೇವೆದೆಹಲಿ
2005 ಗೋಯಲ್, ಬಿ. ಕೆ.ಬಿ. ಕೆ. ಗೋಯಲ್ ವೈದ್ಯಕೀಯಮಹಾರಾಷ್ಟ್ರ
2005 ಆರ್.ಕೆ.ಲಕ್ಷ್ಮಣ್ ಕಲೆಮಹಾರಾಷ್ಟ್ರ
2005 ನಾರಾಯಣ, ರಾಮರಾಮ ನಾರಾಯಣ ಕಲೆಮಹಾರಾಷ್ಟ್ರ
2005 ಕರಣ್ ಸಿಂಗ್ ಸಾರ್ವಜನಿಕ ವ್ಯವಹಾರದೆಹಲಿ
2005 ಎಂ. ಎಸ್. ವಲಿಯಥಾನ್ ವೈದ್ಯಕೀಯದೆಹಲಿ
2006 ಬೊರ್ಲಾಗ್, ನಾರ್ಮನ್ನಾರ್ಮನ್ ಬೊರ್ಲಾಗ್ ವಿಜ್ಞಾನ-ತಂತ್ರಜ್ಞಾನ ಅಮೇರಿಕಾ ಸಂಯುಕ್ತ ಸಂಸ್ಥಾನ
2006 ಚಾರ್ಲ್ಸ್ ಕೊರಿಯಾ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2006 ನಿರ್ಮಲಾ ದೇಶಪಾಂಡೆ ಸಮಾಜ ಸೇವೆದೆಹಲಿ
2006 ದೇವಿ, ಮಹಾಶ್ವೇತಾಮಹಾಶ್ವೇತಾ ದೇವಿ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
2006 ಗೋಪಾಲಕೃಷ್ಣನ್, ಅಡೂರುಅಡೂರು ಗೋಪಾಲಕೃಷ್ಣನ್ ಕಲೆಕೇರಳ
2006 ವಿ. ಎನ್. ಖಾರೆ ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
2006 ಸಿ. ಆರ್. ಕೃಷ್ಣಸ್ವಾಮಿ ರಾವ್ ನಾಗರಿಕ ಸೇವೆತಮಿಳುನಾಡು
2006 ಒಬೈದ್ ಸಿದ್ದಿಖಿ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2006 ಪ್ರಕಾಶ್ ನಾರಾಯಣ್ ಟಂಡನ್ ವೈದ್ಯಕೀಯದೆಹಲಿ
2007 ಪಿ. ಎನ್. ಭಗವತಿ ಸಾರ್ವಜನಿಕ ವ್ಯವಹಾರದೆಹಲಿ
2007 ನರೇಶ್ ಚಂದ್ರ ನಾಗರಿಕ ಸೇವೆದೆಹಲಿ
2007 ರಾಜಾ ಚೆಲ್ಲಯ್ಯ ಸಾರ್ವಜನಿಕ ವ್ಯವಹಾರತಮಿಳುನಾಡು
2007 ವಿ. ಕೃಷ್ಣಮೂರ್ತಿ ನಾಗರಿಕ ಸೇವೆದೆಹಲಿ
2007 ನಾರಿಮನ್, ಫಾಲಿ ಸ್ಯಾಮ್ಫಾಲಿ ಸ್ಯಾಮ್ ನಾರಿಮನ್ ಸಾರ್ವಜನಿಕ ವ್ಯವಹಾರದೆಹಲಿ
2007 ರಾವ್, ರಾಜಾರಾಜಾ ರಾವ್# ಸಾಹಿತ್ಯ-ಶಿಕ್ಷಣ ಅಮೇರಿಕಾ ಸಂಯುಕ್ತ ಸಂಸ್ಥಾನ
2007 ಬಾಲು ಶಂಕರನ್ ವೈದ್ಯಕೀಯದೆಹಲಿ
2007 ಸಿಂಗ್, ಖುಷ್ವಂತ್ಖುಷ್ವಂತ್ ಸಿಂಗ್ ಸಾಹಿತ್ಯ-ಶಿಕ್ಷಣದೆಹಲಿ
2007 ಈ. ಸಿ. ಜಾರ್ಜ್ ಸುದರ್ಶನ್ ವಿಜ್ಞಾನ-ತಂತ್ರಜ್ಞಾನ ಅಮೇರಿಕಾ ಸಂಯುಕ್ತ ಸಂಸ್ಥಾನ
2007 ಎನ್. ಎನ್. ವೋಹ್ರಾ ನಾಗರಿಕ ಸೇವೆಹರಿಯಾಣ
2008 ಆನಂದ, ಎ. ಎಸ್.ಎ. ಎಸ್. ಆನಂದ ಸಾರ್ವಜನಿಕ ವ್ಯವಹಾರಉತ್ತರಪ್ರದೇಶ
2008 ಆನಂದ್, ವಿಶ್ವನಾಥನ್ವಿಶ್ವನಾಥನ್ ಆನಂದ್ ಕ್ರೀಡೆತಮಿಳುನಾಡು
2008 ಭೋಂಸ್ಲೆ, ಆಶಾಆಶಾ ಭೋಂಸ್ಲೆ ಕಲೆಮಹಾರಾಷ್ಟ್ರ
2008 ಪಿ. ಎನ್. ಧರ್ ನಾಗರಿಕ ಸೇವೆದೆಹಲಿ
2008 ಹಿಲರಿ, ಎಡ್ಮಂಡ್ಎಡ್ಮಂಡ್ ಹಿಲರಿ# ಕ್ರೀಡೆ ನ್ಯೂ ಜೀಲ್ಯಾಂಡ್
2008 ಲಕ್ಷ್ಮಿ ಮಿತ್ತಲ್ ವಾಣಿಜ್ಯ-ಕೈಗಾರಿಕೆ ಯುನೈಟೆಡ್ ಕಿಂಗ್ಡಂ
2008 ಮುಖರ್ಜಿ, ಪ್ರಣಬ್ಪ್ರಣಬ್ ಮುಖರ್ಜಿ ಸಾರ್ವಜನಿಕ ವ್ಯವಹಾರದೆಹಲಿ
2008 ಮೂರ್ತಿ, ಎನ್ ಆರ್ ನಾರಾಯಣಎನ್ ಆರ್ ನಾರಾಯಣ ಮೂರ್ತಿ ವಾಣಿಜ್ಯ-ಕೈಗಾರಿಕೆಕರ್ನಾಟಕ
2008 ಪೃಥ್ವಿರಾಜ್ ಸಿಂಗ್ ಒಬೆರಾಯ್ ವಾಣಿಜ್ಯ-ಕೈಗಾರಿಕೆದೆಹಲಿ
2008 ಪಚೌರಿ, ರಾಜೇಂದ್ರ ಕೆ.ರಾಜೇಂದ್ರ ಕೆ. ಪಚೌರಿ ವಿಜ್ಞಾನ-ತಂತ್ರಜ್ಞಾನದೆಹಲಿ
2008 ಶ್ರೀಧರನ್, ಇ.ಇ. ಶ್ರೀಧರನ್ ವಿಜ್ಞಾನ-ತಂತ್ರಜ್ಞಾನದೆಹಲಿ
2008 ಟಾಟಾ, ರತನ್ರತನ್ ಟಾಟಾ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2008 ತೆಂಡೂಲ್ಕರ್, ಸಚಿನ್ಸಚಿನ್ ತೆಂಡೂಲ್ಕರ್ ಕ್ರೀಡೆಮಹಾರಾಷ್ಟ್ರ
2009 ಸುಂದರಲಾಲ್ ಬಹುಗುಣ ಇತರೆಉತ್ತರಾಖಂಡ
2009 ಜಸ್ಬೀರ್ ಸಿಂಗ್ ಬಜಾಜ್ ವೈದ್ಯಕೀಯಪಂಜಾಬ್
2009 ಡಿ. ಪಿ. ಚಟ್ಟೋಪಾಧ್ಯಾಯ ಸಾಹಿತ್ಯ-ಶಿಕ್ಷಣಪಶ್ಚಿಮ ಬಂಗಾಳ
2009 ಅಶೋಕ್ ಶೇಖರ್ ಗಂಗೂಲಿ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2009 ಸಿಸ್ಟರ್ ನಿರ್ಮಲಾ ಸಮಾಜ ಸೇವೆಪಶ್ಚಿಮ ಬಂಗಾಳ
2009 ಕಾಕೋಡ್ಕರ್, ಅನಿಲ್ಅನಿಲ್ ಕಾಕೋಡ್ಕರ್ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2009 ಪುರುಷೋತ್ತಮ ಲಾಲ್ ವೈದ್ಯಕೀಯಉತ್ತರ ಪ್ರದೇಶ
2009 ನಾಯರ್, ಜಿ. ಮಾಧವನ್ಜಿ. ಮಾಧವನ್ ನಾಯರ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2009 ನಾರಾಯಣ, ಗೋವಿಂದಗೋವಿಂದ ನಾರಾಯಣ ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
2009 ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ ನಾಗರಿಕ ಸೇವೆಮಹಾರಾಷ್ಟ್ರ
2010 ಎಬ್ರಾಹಿಂ ಅಲ್ಕಾಜಿ ಕಲೆದೆಹಲಿ
2010 ರಾಮಕೃಷ್ಣನ್, ವೆಂಕಟ್ರಾಮನ್ವೆಂಕಟ್ರಾಮನ್ ರಾಮಕೃಷ್ಣನ್ ವಿಜ್ಞಾನ-ತಂತ್ರಜ್ಞಾನ ಯುನೈಟೆಡ್ ಕಿಂಗ್ಡಂ
2010 ಪ್ರತಾಪ್ ಸಿ. ರೆಡ್ಡಿ ವಾಣಿಜ್ಯ-ಕೈಗಾರಿಕೆತಮಿಳುನಾಡು
2010 ವೈ. ವೇಣುಗೋಪಾಲ್ ರೆಡ್ಡಿ ಸಾರ್ವಜನಿಕ ವ್ಯವಹಾರಆಂಧ್ರಪ್ರದೇಶ
2010 ಜೋಹ್ರಾ ಸೆಹಗಲ್ ಕಲೆದೆಹಲಿ
2010 ಉಮಯಾಳಪುರಂ ಕೆ. ಶಿವರಾಮನ್ ಕಲೆತಮಿಳುನಾಡು
2011 ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸಾರ್ವಜನಿಕ ವ್ಯವಹಾರದೆಹಲಿ
2011 ವಿಜಯ್ ಕೇಳ್ಕರ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
2011 ಅಖ್ಲಾಕ್ ಉರ್ ರೆಹಮಾನ್ ಕಿದ್ವಾಯಿ ಸಾರ್ವಜನಿಕ ವ್ಯವಹಾರದೆಹಲಿ
2011 ಕುರುಪ್, ಒ.ಎನ್.ವಿ.ಒ.ಎನ್.ವಿ. ಕುರುಪ್ ಸಾಹಿತ್ಯ-ಶಿಕ್ಷಣಕೇರಳ
2011 ಮಹಾಪಾತ್ರ, ಸೀತಾಕಾಂತ್ಸೀತಾಕಾಂತ್ ಮಹಾಪಾತ್ರ ಸಾಹಿತ್ಯ-ಶಿಕ್ಷಣಒಡಿಶಾ
2011 ಬ್ರಜೇಶ್ ಮಿಶ್ರಾ ನಾಗರಿಕ ಸೇವೆದೆಹಲಿ
2011 ಕೆ. ಪರಾಶರನ್ ಸಾರ್ವಜನಿಕ ವ್ಯವಹಾರದೆಹಲಿ
2011 ಪ್ರೇಮ್‍ಜಿ, ಅಜಿಮ್ಅಜಿಮ್ ಪ್ರೇಮ್‍ಜಿ ವಾಣಿಜ್ಯ-ಕೈಗಾರಿಕೆಕರ್ನಾಟಕ
2011 ಪಲ್ಲೆ ರಾಮರಾವ್ ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2011 ಅಕ್ಕಿನೇನಿ ನಾಗೇಶ್ವರರಾವ್ ಕಲೆಆಂಧ್ರಪ್ರದೇಶ
2011 ಕಪಿಲಾ ವಾತ್ಸಾಯನ ಕಲೆದೆಹಲಿ
2011 ವ್ಯಾರವಾಲ, ಹೋಮಿಹೋಮಿ ವ್ಯಾರವಾಲ ಕಲೆಗುಜರಾತ್
2012 ಹಝಾರಿಕಾ, ಭೂಪೇನ್ಭೂಪೇನ್ ಹಝಾರಿಕಾ# ಕಲೆಅಸ್ಸಾಂ
2012 ಮಿರಾಂಡ, ಮಾರಿಯೊಮಾರಿಯೊ ಮಿರಾಂಡ# ಕಲೆಗೋವಾ
2012 ಟಿ. ವಿ. ರಾಜೇಶ್ವರ್ ನಾಗರಿಕ ಸೇವೆದೆಹಲಿ
2012 ಕಾಂತಿಲಾಲ್ ಹಸ್ತಿಮಲ್ ಸಂಚೇತಿ ವೈದ್ಯಕೀಯಮಹಾರಾಷ್ಟ್ರ
2012 ಕೆ. ಜಿ. ಸುಬ್ರಹ್ಮಣ್ಯನ್ ಕಲೆಗುಜರಾತ್
2013 ರಘುನಾಥ್ ಮಹಾಪಾತ್ರ ಕಲೆಒಡಿಶಾ
2013 ನರಸಿಂಹ, ರೊದ್ದಂರೊದ್ದಂ ನರಸಿಂಹ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2013 ಯಶ್ ಪಾಲ್ ವಿಜ್ಞಾನ-ತಂತ್ರಜ್ಞಾನಉತ್ತರ ಪ್ರದೇಶ
2013 ಸಯ್ಯದ್ ಹೈದರ್ ರಾಜಾ ಕಲೆದೆಹಲಿ
2014 ಐಯ್ಯಂಗಾರ್, ಬಿ. ಕೆ. ಎಸ್.ಬಿ. ಕೆ. ಎಸ್. ಐಯ್ಯಂಗಾರ್ ಇತರೆಮಹಾರಾಷ್ಟ್ರ
2014 ಮಶೇಲ್ಕರ್, ರಘುನಾಥ್ರಘುನಾಥ್ ಮಶೇಲ್ಕರ್ ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2015 ಅಡ್ವಾಣಿ, ಎಲ್. ಕೆ.ಎಲ್. ಕೆ. ಅಡ್ವಾಣಿ ಸಾರ್ವಜನಿಕ ವ್ಯವಹಾರಗುಜರಾತ್
2015 ಬಚ್ಚನ್, ಅಮಿತಾಭ್ಅಮಿತಾಭ್ ಬಚ್ಚನ್ ಕಲೆಮಹಾರಾಷ್ಟ್ರ
2015 ಬಾದಲ್, ಪ್ರಕಾಶ್ ಸಿಂಗ್ಪ್ರಕಾಶ್ ಸಿಂಗ್ ಬಾದಲ್ ಸಾರ್ವಜನಿಕ ವ್ಯವಹಾರಪಂಜಾಬ್
2015 ಹೆಗ್ಗಡೆ, ವೀರೇಂದ್ರವೀರೇಂದ್ರ ಹೆಗ್ಗಡೆ ಸಮಾಜ ಸೇವೆಕರ್ನಾಟಕ
2015 ದಿಲೀಪ್ ಕುಮಾರ್ ಕಲೆಮಹಾರಾಷ್ಟ್ರ
2015 ರಾಮಭದ್ರಾಚಾರ್ಯ ಇತರೆಉತ್ತರ ಪ್ರದೇಶ
2015 ಎಂ. ಆರ್. ಶ್ರೀನಿವಾಸನ್ ವಿಜ್ಞಾನ-ತಂತ್ರಜ್ಞಾನತಮಿಳುನಾಡು
2015 ಕೆ. ಕೆ. ವೇಣುಗೋಪಾಲ್ ಸಾರ್ವಜನಿಕ ವ್ಯವಹಾರದೆಹಲಿ
2015 ಆಗಾ ಖಾನ್ IV ವಾಣಿಜ್ಯ-ಕೈಗಾರಿಕೆ ಯುನೈಟೆಡ್ ಕಿಂಗ್ಡಂ
 ಫ್ರಾನ್ಸ್
2016 ವಿ. ಕೆ. ಆತ್ರೆ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2016 ಅಂಬಾನಿ, ಧೀರೂಭಾಯಿಧೀರೂಭಾಯಿ ಅಂಬಾನಿ# ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2016 ದೇವಿ, ಗಿರಿಜಾಗಿರಿಜಾ ದೇವಿ ಕಲೆಪಶ್ಚಿಮ ಬಂಗಾಳ
2016 ಅವಿನಾಶ್ ದೀಕ್ಷಿತ್ ಸಾಹಿತ್ಯ-ಶಿಕ್ಷಣ ಅಮೇರಿಕಾ ಸಂಯುಕ್ತ ಸಂಸ್ಥಾನ
2016 ಜಗಮೋಹನ್ ಸಾರ್ವಜನಿಕ ವ್ಯವಹಾರದೆಹಲಿ
2016 ಯಾಮಿನಿ ಕೃಷ್ಣಮೂರ್ತಿ ಕಲೆದೆಹಲಿ
2016 ರಜನಿಕಾಂತ್ ಕಲೆತಮಿಳುನಾಡು
2016 ರಾಮೋಜಿ ರಾವ್ ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2016 ಶ್ರೀ ಶ್ರೀ ರವಿಶಂಕರ್ ಗುರೂಜಿ ಇತರೆಕರ್ನಾಟಕ
2016 ವಿ. ಶಾಂತಾ ವೈದ್ಯಕೀಯತಮಿಳುನಾಡು
2017 ಮುರಳಿ ಮನೋಹರ ಜೋಶಿ ಸಾರ್ವಜನಿಕ ವ್ಯವಹಾರಉತ್ತರ ಪ್ರದೇಶ
2017 ಸುಂದರಲಾಲ್ ಪಟ್ವಾ# ಸಾರ್ವಜನಿಕ ವ್ಯವಹಾರಮಧ್ಯಪ್ರದೇಶ
2017 ಶರದ್ ಪವಾರ್ ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
2017 ಯು.ಆರ್.ರಾವ್ ವಿಜ್ಞಾನ-ತಂತ್ರಜ್ಞಾನಕರ್ನಾಟಕ
2017 ಪಿ. ಎ. ಸಂಗ್ಮಾ# ಸಾರ್ವಜನಿಕ ವ್ಯವಹಾರಮೇಘಾಲಯ
2017 ಜಗ್ಗಿ ವಾಸುದೇವ್ ಇತರೆತಮಿಳುನಾಡು
2017 ಕೆ.ಜೆ.ಯೇಸುದಾಸ್ ಕಲೆಕೇರಳ
2018 ಇಳಯರಾಜಾ ಕಲೆತಮಿಳುನಾಡು
2018 ಗುಲಾಮ್ ಮುಸ್ತಫಾ ಖಾನ್ ಕಲೆಮಹಾರಾಷ್ಟ್ರ
2018 ಪಿ. ಪರಮೇಶ್ವರನ್ ಸಾಹಿತ್ಯ-ಶಿಕ್ಷಣಕೇರಳ
2019 ತೀಜನ್ ಬಾಯಿ ಕಲೆಛತ್ತೀಸ್‌ಘಡ
2019 ಇಸ್ಮಾಯಿಲ್ ಒಮರ್ ಗ್ಯುಲ್ಲೇಹ್ ಸಾರ್ವಜನಿಕ ವ್ಯವಹಾರ ಜಿಬೂಟಿ
2019 ಅನಿಲ್ ಮಣಿಭಾಯಿ ನಾಯಕ್ ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2019 ಬಲವಂತ್ ಮೋರೇಶ್ವರ್ ಪುರಂದರೆ ಕಲೆಮಹಾರಾಷ್ಟ್ರ

ಉಲ್ಲೇಖಗಳು

  1. http://mha.nic.in/sites/upload_files/mha/files/PadmaAwards-2017_25012017.pdf
  2. "Padma Awards: Year wise list of recipients (1954–2014)" (PDF). Ministry of Home Affairs (India). 21 May 2014. pp. 1, 3–6, 9, 11, 14, 17, 19–20, 23, 25, 29, 32–33, 37, 42, 48, 55, 59, 63, 66, 69–70, 72, 74, 83, 86, 88, 90–93, 95, 99–100, 105–106, 112, 114–115, 117–118, 121, 126, 131, 135, 139–140, 144, 149, 154–155, 160, 166, 172, 178, 183, 188. Archived from the original (PDF) on 15 November 2014. Retrieved 18 October 2015. Cite uses deprecated parameter |deadurl= (help)
    • "Padma Awards: 2015" (PDF). Ministry of Home Affairs (India). 25 January 2015. p. 1. Archived from the original (PDF) on 9 February 2018. Retrieved 18 October 2015. Cite uses deprecated parameter |deadurl= (help)
    • "Padma Awards: 2016" (PDF). Ministry of Home Affairs (India). 25 January 2016. p. 1. Archived from the original (PDF) on 9 February 2018. Retrieved 25 January 2016. Cite uses deprecated parameter |deadurl= (help)
    • "Padma Awards: 2017" (PDF). Ministry of Home Affairs (India). 25 January 2017. p. 1. Retrieved 25 January 2017.
    • "Padma Awards: 2018" (PDF). Ministry of Home Affairs (India). 25 January 2018. p. 1. Archived from the original (PDF) on 9 February 2018. Retrieved 25 January 2018. Cite uses deprecated parameter |deadurl= (help)
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.