ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.[2] "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್ ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು.
ಮನಮೋಹನ್ ಸಿಂಗ್ | |
---|---|
![]() | |
ಹಾಲಿ | |
ಅಧಿಕಾರ ಸ್ವೀಕಾರ ೨೨ ಮೇ ೨೦೦೪ | |
ರಾಷ್ಟ್ರಪತಿ | ಎ. ಪಿ. ಜೆ. ಅಬ್ದುಲ್ ಕಲಾಮ್ ಪ್ರತಿಭಾ ಪಾಟಿಲ್ ಪ್ರನಬ್ ಮುಖರ್ಜೀ |
ಪೂರ್ವಾಧಿಕಾರಿ | ಅಟಲ್ ಬಿಹಾರಿ ವಾಜಪೇತಿ |
Minister of Finance | |
ಅಧಿಕಾರ ಅವಧಿ 26 June 2012 – 31 July 2012 | |
ಪೂರ್ವಾಧಿಕಾರಿ | Pranab Mukherjee |
ಉತ್ತರಾಧಿಕಾರಿ | P. Chidambaram |
ಅಧಿಕಾರ ಅವಧಿ 30 November 2008 – 24 January 2009 | |
ಪೂರ್ವಾಧಿಕಾರಿ | P. Chidambaram |
ಉತ್ತರಾಧಿಕಾರಿ | Pranab Mukherjee |
ಅಧಿಕಾರ ಅವಧಿ 21 June 1991 – 16 May 1996 | |
ಪ್ರಧಾನ ಮಂತ್ರಿ | P. V. Narasimha Rao |
ಪೂರ್ವಾಧಿಕಾರಿ | Yashwant Sinha |
ಉತ್ತರಾಧಿಕಾರಿ | Jaswant Singh |
Minister of Railways | |
ಅಧಿಕಾರ ಅವಧಿ 19 May 2011 – 13 July 2011 | |
ಪೂರ್ವಾಧಿಕಾರಿ | Mamata Banerjee |
ಉತ್ತರಾಧಿಕಾರಿ | Dinesh Trivedi |
Minister of External Affairs | |
ಅಧಿಕಾರ ಅವಧಿ 6 November 2005 – 24 October 2006 | |
ಪೂರ್ವಾಧಿಕಾರಿ | K. Natwar Singh |
ಉತ್ತರಾಧಿಕಾರಿ | Pranab Mukherjee |
Deputy Chairman of the Planning Commission | |
ಅಧಿಕಾರ ಅವಧಿ 15 January 1985 – 31 August 1987 | |
ಪ್ರಧಾನ ಮಂತ್ರಿ | Rajiv Gandhi |
ಪೂರ್ವಾಧಿಕಾರಿ | P. V. Narasimha Rao |
ಉತ್ತರಾಧಿಕಾರಿ | P. Shiv Shankar |
Governor of the Reserve Bank of India | |
ಅಧಿಕಾರ ಅವಧಿ 15 September 1982 – 15 January 1985 | |
ಪೂರ್ವಾಧಿಕಾರಿ | I. G. Patel |
ಉತ್ತರಾಧಿಕಾರಿ | Amitav Ghosh |
ವೈಯಕ್ತಿಕ ಮಾಹಿತಿ | |
ಜನನ | Gah, Punjab, British India (now in Punjab, Pakistan)[1] | 26 September 1932
ರಾಜಕೀಯ ಪಕ್ಷ | Indian National Congress (1991–present) |
ಇತರೆ ರಾಜಕೀಯ ಸಂಲಗ್ನತೆಗಳು |
United Front (1996–2004) United Progressive Alliance (2004–present) |
ಸಂಗಾತಿ(ಗಳು) | Gursharan Kaur (1958–present) |
ಮಕ್ಕಳು | Upinder Daman Amrit |
ವಾಸಸ್ಥಾನ | Panchavati |
ಅಭ್ಯಸಿಸಿದ ವಿದ್ಯಾಪೀಠ | Panjab University, Chandigarh St John's College, Cambridge Nuffield College, Oxford |
ಧರ್ಮ | Sikhism |
ಸಹಿ | |
ಜಾಲತಾಣ | pmindia.gov.in |
ವೃತ್ತಿ ಜೀವನ
- ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (1950)
- ಪಂಜಾಬ್ ವಿಶ್ವವಿದ್ಯಾಲಯ
- ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (1957-59)
- ರೀಡರ್ (1959-63)
- ಪ್ರಾಧ್ಯಾಪಕರು (1963-65)
- ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (1962)
- ದೆಹಲಿ ವಿಶ್ವವಿದ್ಯಾಲಯ
- ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (1969-71)
- ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (1971-72)
- ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (1972-76)
- ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (1976)
- ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (1976-80)
- ಕಾರ್ಯದರ್ಶಿಗಳು, ವಿತ್ತ ಖಾತೆ (1977-8೦)
- ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (1982-85)
- ಉಪಾಧ್ಯಕ್ಷರು, ಯೋಜನಾ ಸಮಿತಿ (Planning Commission of India) (1985-87)
- ವಿತ್ತಮಂತ್ರಿ (ಜೂನ್ 21, 1991 - ಮೇ 15, 1996)
- ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು
- ಭಾರತದ ಪ್ರಧಾನ ಮಂತ್ರಿ (ಮೇ 22, 2004 ರಿಂದ- ಮೇ 26 2014ರವರೆಗೆ)
ಉಲ್ಲೇಖಗಳು
- Hindus Contribution Towards Making Of Pakistan 22 May 2010. Retrieved 28 January 2011
- http://www.pmindia.gov.in/en/former_pm/dr-manmohan-singh-2/
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.