ರಾಮ ನಾರಾಯಣ

ರಾಮ ನಾರಾಯಣ (ಹಿಂದಿ:राम नारायण)೨೦ ಶತಮಾನದ ಪ್ರಸಿದ್ಧ ಸಾರಂಗಿ ವಾದಕರು. ಇವರು ಸಾರಂಗಿ ವಾದನದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ.ಇವರಿಗೆ ೨೦೦೫ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ಸ್ವಂತವಾಗಿ ಸಾರಂಗಿಯ ಮೂಲಕ ಸಂಗೀತ ರಚಿಸಿದ್ದಾರೆ.

ರಾಮ ನಾರಾಯಣ
ರಾಮ ನಾರಾಯಣವರ ೨೦೦೯ನ ರಾಯಲ್ Albert ಹಾಲ್ , ಲಂಡನ್ಲ್ಲಿ ನಡೆದ, ಕಚೇರಿ
ಹಿನ್ನೆಲೆ ಮಾಹಿತಿ
ಶೈಲಿ/ಗಳುಹಿಂದುಸ್ತಾನಿ ಸಂಗೀತ
ವಾಧ್ಯಗಳುಸಾರಂಗಿ
ಸಕ್ರಿಯ ವರುಷಗಳು೧೯೪೪–ಇಂದಿಗೂ
Associated actsಅಬ್ದುಲ್ ವಾಹಿದ್ ಖಾನ್, ಚತುರ ಲಾಲ್, ಬ್ರಿಜ್ ನಾರಾಯಣ್
ಜಾಲತಾಣಪಂಡಿತ್ ರಾಮ ನಾರಾಯಣ

ಹೊರಗಿನ ಕೊಂಡಿಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.