ದೇಶಬಂಧು ಚಿತ್ತರಂಜನ ದಾಸ್

ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ - ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು.

ಚಿತ್ತರಂಜನ್ ದಾಸ್
ಚಿತ್ತರಂಜನ್ ದಾಸ್
ಜನನ5 ನವೆಂಬರ್ 1870
ನಿಧನ16 ಜೂನ್ 1925(1925-06-16) (ವಯಸ್ಸು 55)
ರಾಷ್ಟ್ರೀಯತೆಭಾರತೀಯ
ವೃತ್ತಿವಕೀಲರು
Known for ಭಾರತ ಸ್ವಾತಂತ್ರ್ಯ ಹೋರಾಟ ದಲ್ಲಿ ಪ್ರಮುಖರು
Titleದೇಶಭಂದು
Political partyIndian National Congress
MovementAnushilan Samiti
Indian Independence movement
ತಂದೆ ತಾಯಿBhuban Mohan Das



ದೇಶಬಂಧು ಚಿತ್ತರಂಜನ ದಾಸ್

ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ 'ಆಲಿಪುರ ಸ್ಪೋಟದಲ್ಲಿ' ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು.




This article is issued from Wikipedia. The text is licensed under Creative Commons - Attribution - Sharealike. Additional terms may apply for the media files.