ಸುಬ್ರಹ್ಮಣ್ಯ ಭಾರತಿ

ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ - ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು.

ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ
ಜನನ
ಸುಂದರ ಮೂರ್ತಿ

11 ಡಿಸೆಂಬರ್ 1882
ಇಟ್ಟಯಾಪುರಂ, ಟುಟಿಕೊರಿನ್ ಜಿಲ್ಲೆ, ತಮಿಳು ನಾಡು, ಭಾರತ
ನಿಧನಸಪ್ಟೆಂಬರ್ 11, 1921(1921-09-11) (ವಯಸ್ಸು 38)
ಮದ್ರಾಸು, ಭಾರತ
ವಾಸಿಸುವ ಸ್ಥಳTriplicane or Thiruvallikkeni
ರಾಷ್ಟ್ರೀಯತೆಭಾರತೀಯ
Other namesBharathiyar, Subbaiya, Sakthi Dasan, Mahakavi, Mundaasu Kavignar
ವೃತ್ತಿಪತ್ರಕರ್ತ
Known forಭಾರತ ಸ್ವಾತಂತ್ರ್ಯ ಚಳುವಳಿ, ಕವನ, ಸಮಾಜ ಸುಧಾರಣೆ
Notable work
Panjali Sapatham, Pappa Pattu, Kannan Pattu, Kuyil Pattu, etc.
MovementIndian independence movement
ಸಂಗಾತಿ(ಗಳು)Chellamaal
ಮಕ್ಕಳುThangammal Bharati (b. 1904), Shakuntala Bharati (b. 1908)
ತಂದೆ ತಾಯಿChinnaswami Subramanya Iyer and Elakkumi (Lakshmi) Ammaal
Signature

ಬಾಹ್ಯ ಸಂಪರ್ಕಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.