ಖುದೀರಾಂ ಬೋಸ್

ಖುದೀರಾಂ ಬೋಸ್(ಡಿಸೆಂಬರ್ ೩, ೧೮೮೯ – ?) ವಂದೇ ಮಾತರಂ ಎಂಬ ಮಂತ್ರವನ್ನು ದ್ವನಿಸುತ್ತಲೇ, ಭಾರತವನ್ನಾಳುತ್ತಿದ್ದ ಬ್ರಿಟಿಷರ ಮೇಲೆ ಬಾಂಬ್ ಧಾಳಿ ನೆಡೆಸಿದ ಕ್ರಾಂತಿಕಾರಿ. ಹದಿನಾರನೇ ವಯಸ್ಸಿನ್ನಲ್ಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ಬಾಲಕ ಖುದೀರಾಮ್ ಹತ್ತೊಂಬತ್ತನೇ ವಯಸ್ಸಿಗೆ ಹುತಾತ್ಮನಾದ, ಆಗ ಅವನ ಕೈಯಲ್ಲಿ ಭಗವದ್ಗೀತೆ ಮತ್ತು ತುಟಿಗಳಲ್ಲಿ ವಂದೇ ಮಾತರಂ ರಾರಾಜಿಸುತ್ತಿದ್ದವು.[1]

ಖುದೀರಾಂ ಬೋಸ್
Kshudiram Bose
Kshudiram Bose
ಜನನ03 ಡಿಸೆಂಬರ್ 1889
Habibpur, Midnapore District, Bengal Presidency, British India
ನಿಧನ11 ಆಗಸ್ಟ್ 1908(1908-08-11) (ವಯಸ್ಸು 18)
ಮುಝಫ್ಫಾರ್ಪುರ್, ಬಿಹಾರ್, ಭಾರತ
ರಾಷ್ಟ್ರೀಯತೆಭಾರತೀಯ
Known forಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ

ಬಂಕಿಮ ಚಂದ್ರರ ಆನಂದ ಮಠ ಮತ್ತು ವಂದೇಮಾತರಂ ಇವನ ಮೇಲೆ ಪ್ರಭಾವ ಬೀರಿದ ಕೃತಿಗಳು.

ಉಲ್ಲೇಖಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.