ಡಿಸೆಂಬರ್ ೨೯

ಡಿಸೆಂಬರ್ ೨೯ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೬೩ನೇ ದಿನ( ಅಧಿಕ ವರ್ಷದಲ್ಲಿ ೩೬೪ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಟೆಂಪ್ಲೇಟು:ಡಿಸೆಂಬರ್ ೨೦೧೯

ಪ್ರಮುಖ ಘಟನೆಗಳು

  • ೧೯೧೧ - ಸುನ್ ಯತ್-ಸೇನ್ ಚೀನಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
  • ೧೯೧೧ - ಮಂಗೋಲಿಯ ಚಿಂಗ್ ರಾಜಸಂತತಿಯಿಂದ ಸ್ವಾತಂತ್ರ್ಯ ಪಡೆಯಿತು.
  • ೧೯೩೦ - ಮೊಹಮ್ಮದ್ ಇಖ್ಬಾಲ್ರು ಅಲಹಾಬಾದ್ನಲ್ಲಿ ನೀಡಿದ ಭಾಷಣದಲ್ಲಿ ಮೊದಲ ಬಾರಿಗೆ ಎರಡು-ದೇಶಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದರು.
  • ೧೯೩೭ - ಐರ್ಲೆಂಡ್ ಗಣರಾಜ್ಯವನ್ನು ಸ್ಥಾಪಿಸಿದ ಸಂವಿಧಾನ ಜಾರಿಗೆ ಬಂದಿತು.


ಜನನಗಳು

ಮರಣಗಳು

  • ೧೯೧೬ - ಗ್ರಿಗೊರಿ ರಾಸ್ಪುಟಿನ್, ರಷ್ಯಾದ ಸಂತ.
  • ೧೯೮೬ - ಹರಾಲ್ಡ್ ಮ್ಯಾಕ್ಮಿಲನ್, ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನ ಮಂತ್ರಿ.

ರಜೆಗಳು / ಆಚರಣೆಗಳು

    ಹೊರಗಿನ ಸಂಪರ್ಕಗಳು



    ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.