ಸಂವಿಧಾನ
ಸಂವಿಧಾನವು ಯಾವುದೇ ಸಂಸ್ಥೆಯನ್ನು ಅಥವಾ ರಾಜಕೀಯ ಸಂಘಟನೆಯನ್ನು ಆಡಳಿತ ಮಾಡಲು ಬೇಕಾಗುವ ಆಯಕಟ್ಟು, ವಿಧಾನಗಳು ಮತ್ತು ಕಾನೂನುಗಳನ್ನು ನಿರೂಪಿಸುವ ವ್ಯವಸ್ಥೆ. ಸಾಮಾನ್ಯವಾಗಿ ಇದು ಲಿಖಿತ ರೂಪದಲ್ಲಿ ಇರುತ್ತದೆ. ದೇಶಗಳ ಸರಕಾರಗಳ ರೂಪುರೇಷಗಳನ್ನು ನಿರ್ದಿಷ್ಟಿಸುವ ಸಂವಿಧಾನಗಳನ್ನು ರಾಷ್ಟ್ರೀಯ ಸಂವಿಧಾನಗಳೆನ್ನುತ್ತಾರೆ. ಹಲವೊಮ್ಮೆ ರಾಷ್ಟ್ರೀಯ ಸಂವಿಧಾನಗಳು ತಮ್ಮ ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನೂ ನಿರೂಪಿಸುತ್ತವೆ.

ಅಮೇರಿಕಾ ದೇಶದ ಸಂವಿಧಾನ
ಉಲ್ಲೇಖ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.