ಡಿಸೆಂಬರ್ ೨೫

ಡಿಸೆಂಬರ್ ೨೫ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೫೯ನೇ ದಿನ( ಅಧಿಕ ವರ್ಷದಲ್ಲಿ ೩೬೦ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೫ನೇ ದಿನ. ಈ ದಿನದ ನಂತರ ೬ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಟೆಂಪ್ಲೇಟು:ಡಿಸೆಂಬರ್ ೨೦೧೯

ಪ್ರಮುಖ ಘಟನೆಗಳು

  • ೮೦೦ - ಚಾರ್ಲ್‍ಮೇನನನ್ನು ಪೋಪ್ ಮೂರನೇ ಲಿಯೊ ಪವಿತ್ರ ರೋಮ್‍ನ ಚಕ್ರವರ್ತಿಯನ್ನಾಗಿ ರೋಮ್ ನಗರದಲ್ಲಿ ಕಿರೀಟಧಾರಣೆ ಮಾಡಿದ.
  • ೧೭೭೯ - ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆಯು ಬ್ರಿಟನ್ನ ಸೇನೆಯ ಮೇಲೆ ಆಕ್ರಮಿಸಲು ಡೆಲಾವೇರ್ ನದಿಯನ್ನು ದಾಟಿತು.
  • ೧೯೯೧ - ಮಿಕೈಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದನು.

ಜನನ

ನಿಧನ

ರಜೆಗಳು / ಆಚರಣೆಗಳು

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.