ಜೋಸೆಫ್ ಸ್ಟಾಲಿನ್
ಜೋಸೆಫ್ ಸ್ಟಾಲಿನ್ (ಜನಿಸಿದಾಗ ಐಯೊಸೆಫ್ ಬೆಸಾರಿಯೊನಿಸ್ ಜೆ ಜುಘಶ್ವಿಲಿ ಡಿಸೆಂಬರ್ ೧೮ ೧೮೭೮ - ಮಾರ್ಚ್ ೫ ೧೯೫೩) ೧೯೨೨ರಿಂದ ೧೯೫೩ರ ವರೆಗೆ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೨೪ರಲ್ಲಿ ವ್ಲಾಡಿಮಿರ್ ಲೆನಿನ್‍ರ ನಿಧನದ ನಂತರ ಇವರು ಸೋವಿಯತ್ ಒಕ್ಕೂಟದ ನಾಯಕರಾಗಿ ಹೊರಹೊಮ್ಮಿದರು.
ಜೋಸೆಫ್ ಸ್ಟಾಲಿನ್ Iosif Vissarionovich Stalin Иосиф Виссарионович Сталин Ioseb Besarionis dze Jughashvili იოსებ ბესარიონის ძე ჯუღაშვილი | |
![]() | |
ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ | |
ಅಧಿಕಾರದ ಅವಧಿ ಏಪ್ರಿಲ್ ೩ ೧೯೨೨ – ಮಾರ್ಚ್ ೫ ೧೯೫೩ | |
ಪೂರ್ವಾಧಿಕಾರಿ | Post Instated |
---|---|
ಉತ್ತರಾಧಿಕಾರಿ | ಜಾರ್ಜಿ ಮೆಲೆನ್ಕೋವ್ |
ಸೋವಿಯತ್ ಒಕ್ಕೂಟದ ಪ್ರಧಾನಿ (ಪೀಪಲ್ಸ್ ಕಾಮಿಸ್ಸಾರ್ಸ್) | |
ಅಧಿಕಾರದ ಅವಧಿ ಮೇ ೬ ೧೯೪೧ – ಮಾರ್ಚ್ ೧೯ ೧೯೪೬ | |
ಪೂರ್ವಾಧಿಕಾರಿ | ವ್ಯಾಚೆಸ್ಲಾವ್ ಮೊಲೊಟೋವ್ |
ಉತ್ತರಾಧಿಕಾರಿ | Post abolished |
ಸೋವಿಯತ್ ಒಕ್ಕೂಟದ ಪ್ರಧಾನಿ | |
ಅಧಿಕಾರದ ಅವಧಿ ಮಾರ್ಚ್ ೧೯ ೧೯೪೬ – ಮಾರ್ಚ್ ೫ ೧೯೫೩ | |
ಪೂರ್ವಾಧಿಕಾರಿ | Post instated |
ಉತ್ತರಾಧಿಕಾರಿ | ಜಾರ್ಜಿ ಮೆಲೆನ್ಕೋವ್ |
ಜನನ | 18 ಡಿಸೆಂಬರ್ 1878 ಗೋರಿ, ರಷ್ಯನ್ ಸಾಮ್ರಾಜ್ಯದ ಟಿಫ್ಲಿಸ್ ಪ್ರಾಂತ್ಯ (ಈಗ ಜಾರ್ಜಿಯ) |
ಮರಣ | 5 ಮಾರ್ಚ್ 1953 ಮಾಸ್ಕೋ, ಸೋವಿಯತ್ ಒಕ್ಕೂಟ | (ವಯಸ್ಸು 74)
ರಾಜಕೀಯ ಪಕ್ಷ | ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷ |
ಧರ್ಮ | ನಾಸ್ತಿಕ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.