ಜಿಮ್ಮಿ ಕಾರ್ಟರ್

ಜೇಮ್ಸ್ ಅರ್ಲ್ "ಜಿಮ್ಮಿ" ಕಾರ್ಟರ್ (ಹುಟ್ಟು: ಅಕ್ಟೋಬರ್ ೧, ೧೯೨೪) ಅಮೇರಿಕ ಸಂಯುಕ್ತ ಸಂಸ್ಥಾನದ ೩೯ನೇ ರಾಷ್ಟ್ರಪತಿಯಾಗಿದ್ದವರು. ಇವರಿಗೆ ೨೦೦೨ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಯಿತು. ಗ್ರಾಮೀಣ ಜಾರ್ಜದಲ್ಲಿ ಬೆಳೆದ ಕಾರ್ಟರ್ ಒಬ್ಬ ಶೇಂಗ ರೈತರಾಗಿದ್ದರು ಮತ್ತು ಎರಡು ಅವಧಿಗಳವರೆಗೆ ಜಾರ್ಜ ರಾಜ್ಯ ಸೆನೇಟರ್ ಆಗಿ ಮತ್ತು ೧೯೭೧ರಿಂದ ೧೯೭೫ರ ವರೆಗೆ ಒಂದು ಅವಧಿ ಜಾರ್ಜದ ಗವರ್ನರ್ ಆಗಿ ಕಾರ್ಯನಿರ್ವಹಿಸಿದರು.

ಜಿಮ್ಮಿ ಕಾರ್ಟರ್


ಅಧಿಕಾರದ ಅವಧಿ
ಜನವರಿ ೨೦, ೧೯೭೭  ಜನವರಿ ೨೦, ೧೯೮೧
ಉಪ ರಾಷ್ಟ್ರಪತಿ   ವಾಲ್ಟರ್ ಮೊಂಡಾಲ್
ಪೂರ್ವಾಧಿಕಾರಿ ಜೆರಾಲ್ಡ್ ಫೋರ್ಡ್
ಉತ್ತರಾಧಿಕಾರಿ ರೋನಾಲ್ಡ್ ರೀಗನ್

ಜಾರ್ಜಿಯದ ೮೯ನೇ ರಾಜ್ಯಪಾಲ
ಅಧಿಕಾರದ ಅವಧಿ
ಜನವರಿ ೧೨, ೧೯೭೧  ಜನವರಿ ೧೪, ೧೯೭೫
ಪೂರ್ವಾಧಿಕಾರಿ Lester Maddox
ಉತ್ತರಾಧಿಕಾರಿ George Busbee

Member of the Georgia State Senate from 14th District
ಅಧಿಕಾರದ ಅವಧಿ
ಜನವರಿ ೧೪, ೧೯೬೩  ೧೯೬೬

1976 Democratic Presidential Nominee (won)
ಅಧಿಕಾರದ ಅವಧಿ
ಜೂನ್ ೫, ೧೯೭೬  ನವೆಂಬರ್ ೨, ೧೯೭೬
ಪೂರ್ವಾಧಿಕಾರಿ George McGovern
ಉತ್ತರಾಧಿಕಾರಿ ಜಿಮ್ಮಿ ಕಾರ್ಟರ್ (himself)

ಜನನ (1924-10-01) October 1, 1924
ಪ್ಲೇನ್ಸ್, ಜಾರ್ಜಿಯ
ರಾಜಕೀಯ ಪಕ್ಷ Democratic
ಜೀವನಸಂಗಾತಿ ರೊಸಾಲಿನ್ ಸ್ಮಿತ್ ಕಾರ್ಟರ್
ವೃತ್ತಿ ರೈತ (peanuts), naval officer
ಧರ್ಮ Baptist
ಹಸ್ತಾಕ್ಷರ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.