ಮಾರ್ಗರೆಟ್ ಥ್ಯಾಚರ್

ಬ್ರಿಟನ್ನಿನ ಘ್ರಾಂಥಮ್‌ನಲ್ಲಿ 1925ರಲ್ಲಿ ಜನಿಸಿದ್ದ ಥ್ಯಾಚರ್ ಅವರ ಮೂಲ ಹೆಸರು ಮಾರ್ಗರೇಟ್ ರಾಬರ್ಟ್ಸ್. ಕನ್ಸರ್ವೇಟಿವ್ ಪಕ್ಷದ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್ನಿನ ಪ್ರಧಾನಿಯಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ (87) ೮ನೇ ಏಪ್ರಿಲ್ ೨೦೧೩ರಂದು ಪಾರ್ಶ್ವವಾಯುವಿನಿಂದಾಗಿ ನಿಧನರಾದರು.[1]

The Right Honourable
The Baroness Thatcher
LG OM PC FRS

Prime Minister of the United Kingdom
ಅಧಿಕಾರ ಅವಧಿ
4 May 1979  28 November 1990
Monarch Elizabeth II
ಪ್ರತಿನಿಧಿ William Whitelaw
Geoffrey Howe
ಪೂರ್ವಾಧಿಕಾರಿ James Callaghan
ಉತ್ತರಾಧಿಕಾರಿ John Major

Leader of the Opposition
ಅಧಿಕಾರ ಅವಧಿ
11 February 1975  4 May 1979
Monarch Elizabeth II
ಪ್ರಧಾನ ಮಂತ್ರಿ Harold Wilson
James Callaghan
ಪೂರ್ವಾಧಿಕಾರಿ Edward Heath
ಉತ್ತರಾಧಿಕಾರಿ James Callaghan

Leader of the Conservative Party
ಅಧಿಕಾರ ಅವಧಿ
11 February 1975  28 November 1990
ಪೂರ್ವಾಧಿಕಾರಿ Edward Heath
ಉತ್ತರಾಧಿಕಾರಿ John Major

Secretary of State for Education and Science
ಅಧಿಕಾರ ಅವಧಿ
20 June 1970  4 March 1974
ಪ್ರಧಾನ ಮಂತ್ರಿ Edward Heath
ಪೂರ್ವಾಧಿಕಾರಿ Edward Short
ಉತ್ತರಾಧಿಕಾರಿ Reginald Prentice

Member of Parliament
for Finchley
ಅಧಿಕಾರ ಅವಧಿ
8 October 1959  9 April 1992
ಪೂರ್ವಾಧಿಕಾರಿ John Crowder
ಉತ್ತರಾಧಿಕಾರಿ Hartley Booth
ವೈಯಕ್ತಿಕ ಮಾಹಿತಿ
ಜನನ Margaret Hilda Roberts
13 ಅಕ್ಟೋಬರ್ 1925
Grantham, England, UK
ಮರಣ 8 ಏಪ್ರಿಲ್ 2013(2013-04-08) (ವಯಸ್ಸು 87)
London, England, UK
ರಾಜಕೀಯ ಪಕ್ಷ Conservative
ಸಂಗಾತಿ(ಗಳು) Denis Thatcher
(1951–2003, his death)
ಮಕ್ಕಳು Carol Thatcher
Mark Thatcher
ಅಭ್ಯಸಿಸಿದ ವಿದ್ಯಾಪೀಠ Somerville College, Oxford
Inns of Court
ಉದ್ಯೋಗ Chemist
Lawyer
ಧರ್ಮ Church of England
Methodism (1925–1951)
ಸಹಿ ಚಿತ್ರ:Signature of Margaret Thatcher.svg

ಕುಟುಂಬ

20ನೇ ಶತಮಾನದ ಜಗತ್ತಿನ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರಿಗೆ ಪುತ್ರ ಮಾರ್ಕ್ ಹಾಗೂ ಪುತ್ರಿ ಕ್ಯಾರೋಲ್ ಥ್ಯಾಚರ್ ಇದ್ದಾರೆ.

ನೋಡಿ

ಉಲ್ಲೇಖಗಳು

  1. ಬ್ರಿಟನ್ ರಾಜಕೀಯದಲ್ಲಿ ಛಾಪು ಮೂಡಿಸಿದ ಮೊದಲ ಮಹಿಳಾ ಪ್ರಧಾನಿ `ಉಕ್ಕಿನ ಮಹಿಳೆ' ಥ್ಯಾಚರ್ ನಿಧನ, ಪ್ರಜಾವಾಣಿ ಏಪ್ರಿಲ್ ೯, ೨೦೧೩
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.