ಜಾನ್ ಎಫ್.ಕೆನೆಡಿ
ಜಾನ್ ಎಫ್.ಕೆನೆಡಿ ಯವರು ಅಮೇರಿಕ ಸಂಯುಕ್ತ ಸಂಸ್ಥಾನದ ೩೫ನೇ ಅಧ್ಯಕ್ಷರಾಗಿದ್ದರು.ಇವರು ಮೆಸಾಚುಸೆಟ್ಸ್‌ನ ಐರಿಷ್ ಅಮೆರಿಕನ್ ಕುಟುಂಬವೊಂದರಲ್ಲಿ ಮೇ ೨೯,೧೯೧೭ರಂದು ಜನಿಸಿದರು.ಕೆನೆಡಿಯವರು ೧೯೬೧ ರ ಜನವರಿ ೨೦ರಿಂದ ೧೯೬೩ ರ ನವೆಂಬರ್ ೨೩ ರವರೆಗೆ ಅಧ್ಯಕ್ಷರಾಗಿದ್ದರು.ಅಮೆರಿಕನ್ ಉದಾರವಾದದ ಪ್ರಮುಖ ವ್ಯಕ್ತಿ.ಇವರ ಅಧಿಕಾರಾವಧಿಯ ಪ್ರಮುಖ ಘಟನೆಗಳೆಂದರೆ:ಪಿಗ್ಸ್ ಆಕ್ರಮಣ,ಕ್ಯೂಬಾ ಕ್ಷಿಪಣಿ ಹಗರಣ,ಬರ್ಲಿನ್ ಗೋಡೆ ನಿರ್ಮಾಣ,ವಿಯೆಟ್ನಾಂ ಯುದ್ಧದ ಮೊದಲ ದಿನಗಳು,ನಾಗರಿಕ ಹಕ್ಕುಗಳಿಗಾಗಿ ಹೋರಾಟ..ಮುಂತಾದುವು.

ಜಾನ್ ಎಫ್.ಕೆನೆಡಿ
ಕೆನೆಡಿಯವರನ್ನು ಡಲ್ಲಾಸ್‌ನಲ್ಲಿ ಗುಂಡೇಟಿನಿಂದ ಕೊಲ್ಲಲಾಯಿತು.
ಗಮನಾರ್ಹ ವ್ಯಕ್ತಿಗಳು ಶೀತಲ ಸಮರ | |
---|---|
ಸೋವಿಯತ್ ಒಕ್ಕೂಟ |
|
ಯುನೈಟೆಡ್ ಸ್ಟೇಟ್ಸ್ |
|
ಚೀನಾ/ಥೈವಾನ್ |
|
ಜಪಾನ್ |
|
ಜರ್ಮನಿ |
|
ಯುನೈಟೆಡ್ ಕಿಂಗ್ಡಮ್ |
|
ಇಟಲಿ |
|
ಫ್ರಾನ್ಸ್ |
|
ಉತ್ತರ ಯುರೋಪ್ |
|
ಸ್ಪೇನ್ |
|
ಪೋರ್ಚುಗಲ್ |
|
ಪೋಲೆಂಡ್ |
|
ಕೆನಡಾ |
|
ಫಿಲಿಪೈನ್ಸ್ |
|
ಆಫ್ರಿಕಾ |
|
ಈಸ್ಟರ್ನ್ ಬ್ಲಾಕ್ |
|
ಲ್ಯಾಟಿನ್ ಅಮೇರಿಕ |
|
ಮಧ್ಯ ಪೂರ್ವ |
|
ದಕ್ಷಿಣ ಮತ್ತು ಪೂರ್ವ ಏಷ್ಯಾ |
|
ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ |
|
|
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.