ಏಪ್ರಿಲ್ ೩

ಏಪ್ರಿಲ್ ೩ - ಏಪ್ರಿಲ್ ತಿಂಗಳಿನ ಮೂರನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೩ನೆ (ಅಧಿಕ ವರ್ಷದಲ್ಲಿ ೯೪ನೆ) ದಿನ. ಈ ದಿನದ ನಂತರ ವರ್ಷದಲ್ಲಿ ೨೭೨ ದಿನಗಳು ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಏಪ್ರಿಲ್ ೨೦೧೯

ಪ್ರಮುಖ ಘಟನೆಗಳು

  • ೧೯೨೨ಜೋಸಫ್ ಸ್ಟಾಲಿನ್ ಸೋವಿಯಟ್ ಒಕ್ಕೂಟದ ಸಮತಾವಾದಿ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾದರು.
  • ೨೦೧೦ - ಆಪಲ್ - ಮೊದಲ ತಲೆಮಾರಿನ ಐಪ್ಯಾಡ್, ಟ್ಯಾಬ್ಲೆಟ್ ಕಂಪ್ಯೂಟರ್ ಬಿಡುಗಡೆ.

ಜನನ

  • ೧೯೧೪ - ಸ್ಯಾಮ್ ಮನೆಕ್ಶಾವ್ ಭಾರತೀಯ ಫೀಲ್ಡ್ ಮಾರ್ಷಲ್.
  • ೧೯೩೪ - ಜೇನ್ ಗೂಡಾಲ್, ಇಂಗ್ಲೀಷ್ ಸಸ್ತನಿಶಾಸ್ತ್ರಜ್ಞೆ ಮತ್ತು ಮಾನವಶಾಸ್ತ್ರಜ್ಞ.
  • ೧೯೫೪ - ಕೃಷ್ಣಸಮೈ, ಭಾರತೀಯ ವೈದ್ಯ ಮತ್ತು ರಾಜಕಾರಣಿ.

ನಿಧನ

  • ೨೦೧೨ - ಗೋವಿಂದ್ ನಾರೈನ್, ಭಾರತೀಯ ರಾಜಕಾರಣಿ, ೮ ನೇ ಕರ್ನಾಟಕದ ರಾಜ್ಯಪಾಲರು.


ದಿನಾಚರಣೆಗಳು

  • ಯುನೈಟೆಡ್ ಸ್ಟೇಟ್ಸ್ ನೆಲ್ಲಿ ಗುಡ್ ಫ್ರೈಡೆ.
  • ಅಮೆರಿಕನ್ ಸರ್ಕಸ್ ಡೇ.

ಹೊರಗಿನ ಸಂಪರ್ಕಗಳು





ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.