ಜುಲೈ ೧೮
ಜುಲೈ ೧೮ - ಜುಲೈ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೯ನೇ ದಿನ (ಅಧಿಕ ವರ್ಷದಲ್ಲಿ ೨೦೦ನೇ ದಿನ). ಟೆಂಪ್ಲೇಟು:ಜುಲೈ ೨೦೧೯
ಪ್ರಮುಖ ಘಟನೆಗಳು
- ೬೪ - ರೋಮ್ನ ಚಕ್ರವರ್ತಿ ನಿರೊನ ಆಡಳಿತದಲ್ಲಿ ಉಂಟಾದ ರೋಮ್ನ ಮಹಾ ಬೆಂಕಿಯಲ್ಲಿ ಇಡೀ ರೋಮ್ ನಗರ ನೆಲಸಮ.
- ೧೮೩೦ - ಯುರುಗ್ವೆಯಲ್ಲಿ ಮೊದಲ ಸಂವಿಧಾನ ಜಾರಿಗೆ.
- ೧೮೭೨ - ಯುನೈಟೆಡ್ ಕಿಂಗ್ಡಮ್ನಲ್ಲಿ ಗುಪ್ತ ಮತಚಾಲನೆ ಜಾರಿಗೆ.
- ೧೮೯೮ - ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ ಪೊಲೊನಿಯಮ್ ಮೂಲಧಾತುವಿನ ಕಂಡುಹಿಡಿಯುವಿಕೆಯನ್ನು ಘೋಷಿಸಿದರು.
- ೧೯೭೬ - ಜಿಮ್ನಾಸ್ಟಿಕ್ಸ್ ಪಟು ನಾಡಿಯ ಕೊಮೆನೆಚಿ ೧೪ನೇ ವಯಸ್ಸಿನಲ್ಲಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪರಿಪೂರ್ಣ ೧೦ ಅಂಕವನ್ನು ಗಳಿಸಿದ ಮೊದಲಿಗಳಾದಳು.
ಜನನಗಳು
- ೧೮೪೮ - ಡಬ್ಲ್ಯು.ಜಿ. ಗ್ರೇಸ್, ಇಂಗ್ಲೆಂಡ್ನ ಕ್ರಿಕೆಟ್ ಆಟಗಾರ.
- ೧೯೧೮ - ನೆಲ್ಸನ್ ಮಂಡೇಲ, ದಕ್ಷಿಣ ಆಫ್ರಿಕದ ರಾಷ್ಟ್ರಪತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೨೨ - ಥಾಮಸ್ ಕುಹ್ನ್, ಅಮೇರಿಕ ದೇಶದ ತತ್ವಶಾಸ್ತ್ರಜ್ಞ.
- ೧೯೩೫ - ಜಯೇಂದ್ರ ಸರಸ್ವತಿ, ಹಿಂದೂ ಧರ್ಮದ ನಾಯಕ.
ಮರಣಗಳು
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.