ಏಪ್ರಿಲ್ ೨೬

ಏಪ್ರಿಲ್ ೨೬ - ಏಪ್ರಿಲ್ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೬ನೇ ದಿನ (ಅಧಿಕ ವರ್ಷದಲ್ಲಿ ೧೧೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೯ ದಿನಗಳಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೧೯

ಪ್ರಮುಖ ಘಟನೆಗಳು

  • ೧೯೩೩ - ನಾಜಿ ಜರ್ಮನಿಯ ಗೂಢ ಪೋಲಿಸ್ ಪಡೆ ಗೆಸ್ಟಾಪೊದ ಸ್ಥಾಪನೆ.
  • ೧೯೫೪ - ಇಂಡೊಚೀನದಲ್ಲಿ ಶಾಂತಿ ಸ್ಥಾಪಿಸಲು ೧೯೫೪ರ ಜಿನೀವ ಸಮ್ಮೇಳನ ಪ್ರಾರಂಭವಾಯಿತು.
  • ೧೯೬೪ - ಟ್ಯಾಂಗನಿಕ ಮತ್ತು ಜಾನ್ಜಿಬಾರ್ಗಳು ಟಾನ್ಜೇನಿಯ ಆಗಿ ಐಕ್ಯವಾದವು.
  • ೧೯೮೬ - ಯುಕ್ರೇನ್ನಲ್ಲಿ ಚರ್ನೊಬಿಲ್ ಅಣು ದುರಂತ ಸಂಭವಿಸಿತು.

ಜನನ

ನಿಧನ

ಹಬ್ಬಗಳು/ಆಚರಣೆಗಳು

  • ವಿಶ್ವ ಬೌದ್ಧಿಕ ಆಸ್ತಿ ದಿನ

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.