ರಾಘವೇಂದ್ರ ರಾಜ್‍ಕುಮಾರ್ (ನಟ)
ತನ್ನ ತಂದೆಯ ರೀತಿ, ರಾಘವೇಂದ್ರ ರಾಜ್ಕುಮಾರ್ ತುಂಬಾ ಚಿತ್ರಗಳಲ್ಲಿ ತನ್ನ ಹಾಡುಗಳನ್ನು ತ್ತನೆ ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನು ಗಳಿಸಿದೆ. ಅವರು ೧೯೮೦ ಮತ್ತು ೧೯೯೦ ಇಸವಿಗಳ ಮಧ್ಯದಲ್ಲಿ ಯಶಸ್ವಿ ವೃತ್ತಿಜೀವನದ ಹೊಂದಿದ್ದರು. ಅವರ ಮಗ ವಿನಯ್ ರಾಜ್‍ಕುಮಾರ್ ಚಲನಚಿತ್ರ ವೃತ್ತಿ ಜೇವನದಲ್ಲಿ ಕಾಲಿಟ್ಟರು.
ರಾಘವೇಂದ್ರ ರಾಜ್ಕುಮಾರ್ | |
---|---|
![]() | |
ಜನನ | ೧೯೬೫ -೦೮-೧೫ |
Other names | ರಾಘಣ್ಣ |
ವೃತ್ತಿ | ನಟ , ನಿರ್ಮಾಪಕ |
Years active | ೧೯೮೮ - ಪ್ರಸಕ್ತ |
ಸಂಗಾತಿ(ಗಳು) | ಮಂಗಳ ರಾಘವೇಂದ್ರ |
ಮಕ್ಕಳು | ವಿನಯ್ ರಾಜ್‍ಕುಮಾರ್ ಯುವ ರಾಜ್ ಕುಮಾರ್ |
ತಂದೆ ತಾಯಿ | ಡಾ.ರಾಜ್ಕುಮಾರ್, ಪಾರ್ವತಮ್ಮ_ರಾಜ್‌ಕುಮಾರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.