ರಾಜೇಶ್ ಕೃಷ್ಣನ್
ರಾಜೇಶ್ ಕೃಷ್ಣನ್ ಕನ್ನಡದ ಚಲನಚಿತ್ರ ಗಾಯಕ ಅವರು ೩ ಜೂನ್ ೧೯೭೩ ತಮಿಳುನಾಡಿನಲ್ಲಿ ಜನಿಸಿದರು.ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್. ಅವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಬೆಂಗಳೂರಿನಲ್ಲಿ ಮುಗಿಸಿದರು. ರಾಜೇಶ್ ಚಿಕ್ಕ ವಯಸಿನಲ್ಲೇ ತಾಯಿ ಬಳಿ ಸಂಗೀತವನ್ನು ಕಲಿತುರು. ೧೯೯೧ ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಹೀಗೆ ಹಲವಾರು ನಿರ್ದೇಶಕರ ಚಿತ್ರಗಳಲ್ಲಿ ಗೀತೆಗಳನ್ನು ಹಾಡಿದಾರೆ. ಇದುವರೆಗೆ ೩,೦೦೦ಕ್ಕೂ ಹೆಚ್ಚು ಕನ್ನಡ, ೫೦೦0ಕ್ಕೂ ಹೆಚ್ಚು ತೆಲುಗು, ೨೫೦ ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿದಾರೆ. ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ, ಕಾರ್ಯ ನಿರ್ವಹಿಸಿದ್ದಾರೆ. [1]
ರಾಜೇಶ್ ಕೃಷ್ಣನ್ | |
---|---|
![]() | |
ಜನನ | |
ವೃತ್ತಿ | ಹಿನ್ನಲೆ ಗಾಯಕ,ನಟ, |
ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ |
ಪ್ರಶಸ್ತಿಗಳು
- ಸುವರ್ಣ ಫಿಲಂ ಫೇರ್ ಅವಾರ್ಡ್ -ಅತ್ಯುತ್ತಮ್ಮ ಹಿನ್ನಲೆ ಗಾಯಕ
- ಕರ್ನಾಟಕ ಸ್ಟೇಟ್ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ
- ಉದಯ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ
- ನಂದಿ ಫಿಲಂ ಫೇರ್ ಅವಾರ್ಡ್
ಫಿಲ್ಮೋಗ್ರಫಿ
ನಟರಾಗಿರುವ ಚಿತ್ರಗಳು
- ಗಾಳಿಪಟ - 2008 ( ಕನ್ನಡ )
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.