ಮಹಿಳಾ ರಾಷ್ಟ್ರಾಧ್ಯಕ್ಷರ ಪಟ್ಟಿ

ಇದು ರಾಷ್ಟ್ರಾಧ್ಯಕ್ಷ ಪದವಿಗೆ ಆಯ್ಕೆಯಾದ ಅಥವಾ ಚುನಾಯಿತರಾದ ಮಹಿಳೆಯರ ಪಟ್ಟಿ. ಈ ಪಟ್ಟಿಯಲ್ಲಿ ದೇಶಗಳನ್ನು ಆಳುವ ರಾಣಿಯರು ಅಥವಾ ರಾಷ್ಟ್ರೀಯ ಸರ್ಕಾರಗಳ ಮಹಿಳಾ ಪ್ರಧಾನಿಗಳು ಸೇರಿಲ್ಲ. ತಾತ್ಕಾಲಿಕ ಅಧ್ಯಕ್ಷತನವನ್ನು ಹೊಂದಿದ್ದವರ ಹೆಸರುಗಳು ಓರೆಅಕ್ಷರಗಳಲ್ಲಿ ಇವೆ.

ಹೆಸರುದೇಶಪಟ್ಟದ ಹೆಸರುಆಡಳಿತ ಕಾಲ
ಖೆರ್ತೆಕ್ ಅನ್ಚಿಮಾ-ಟೊಕಟುವಾChairman of the Presidium of the Little Khural೧೯೪೦ - ಅಕ್ಟೋಬರ್ ೧೧, ೧೯೪೪
ಸುಹ್ಬಾಟರಿನ್ ಯಂಜ್ಮಾಮಂಗೋಲಿಯತಾತ್ಕಾಲಿಕ ರಾಷ್ಟ್ರಪತಿಸೆಪ್ಟಂಬರ್ ೨೩ ೧೯೫೨ - ಜಲೈ ೭ ೧೯೫೪
ಇಸಾಬೆಲ್ ಮಾರ್ಟಿನೇಜ್ ದೆ ಪೆರಾನ್ಅರ್ಜೆಂಟೀನರಾಷ್ಟ್ರಪತಿಜುಲೈ ೧ ೧೯೭೪ - ಮರ್ಚ್ ೨೪ ೧೯೭೬
ಲಿಡಿಯ ಗ್ವೀಲರ್ಬೊಲಿವಿಯತಾತ್ಕಾಲಿಕ ರಾಷ್ಟ್ರಪತಿನವೆಂಬರ್ ೧೭ ೧೯೭೯ - ಜುಲೈ ೧೮ ೧೯೮೦
ವಿಗ್ಡಿಸ್ ಫಿನ್ಬೋಗಡೊಟಿರ್ಐಸ್‍ಲ್ಯಾಂಡ್ರಾಷ್ಟ್ರಪತಿಆಗಸ್ಟ್ ೧ ೧೯೮೦ - ಆಗಸ್ಟ್ ೧ ೧೯೯೬
ನಟಾಸ್ಯ ಮಿಚಿಕ್ಸರ್ಬಿಯಾರಾಷ್ಟ್ರಪತಿ೨೦೦೨ - ೨೦೦೪
ಬಿಲ್ಯಾನ ಪ್ಲಾವ್ಸಿಚ್Republika Srpskaರಾಷ್ಟ್ರಪತಿ೧೯೯೨
ಅಗಾಥ ಬಾರ್ಬರಮಾಲ್ಟರಾಷ್ಟ್ರಪತಿಫೆಬ್ರುವರಿ ೧೫ ೧೯೮೨-ಫೆಬ್ರುವರಿ ೧೫ ೧೯೮೭
ಕಾರ್ಮೆನ್ ಪೆರೇರಗಿನಿ-ಬಿಸ್ಸೌತಾತ್ಕಾಲಿಕ ರಾಷ್ಟ್ರಪತಿಮೇ ೧೪-ಮೇ ೧೬ ೧೯೮೪
ಕೊರಾಜಾನ್ ಅಕ್ವೀನೊಫಿಲಿಪ್ಪೀನ್ಸ್ರಾಷ್ಟ್ರಪತಿಫೆಬ್ರುವರಿ ೨೫ ೧೯೮೬ - ಜೂನ್ ೩೦ ೧೯೯೨
ಎರ್ಥ ಪಾಸ್ಕಲ್-ಟ್ರೂಯಿಲೊಹೈತಿತಾತ್ಕಾಲಿಕ ರಾಷ್ಟ್ರಪತಿಮಾರ್ಚ್ ೧೩ ೧೯೯೦ - ಫೆಬ್ರುವರಿ ೭ ೧೯೯೧
ಸಬೀನ ಬೆರ್ಗ್ಮನ್-ಫೋಲ್ಪೂರ್ವ ಜರ್ಮನಿChairman of the Volkskammerಏಪ್ರಿಲ್ ೫ - ಅಕ್ಟೋಬರ್ ೨ ೧೯೯೦
ವಿಯೋಲೆಟ ಚಮೋರೋನಿಕರಾಗುವರಾಷ್ಟ್ರಪತಿಏಪ್ರಿಲ್ ೨೫ ೧೯೯೦-ಜನವರಿ ೧೦ ೧೯೯೭
ಮೇರಿ ರಾಬಿನ್‍ಸನ್ಐರ್ಲೇಂಡ್ರಾಷ್ಟ್ರಪತಿಡಿಸೆಂಬರ್ ೩ ೧೯೯೦-ಸೆಪ್ಟೆಂಬರ್ ೧೨ ೧೯೯೭
ರುಥ್ ಡ್ರೇಫುಸ್ಸ್ವಿಟ್ಜರ್ಲ್ಯಾಂಡ್Member of the Swiss Federal Council೧೯೯೩-೨೦೦೨
ಸಿಲ್ವಿ ಕಿನಿಗಿಬುರುಂಡಿActing ರಾಷ್ಟ್ರಪತಿOctober 27 1993-February 5 1994
ಚಂದ್ರಿಕಾ ಕುಮಾರತುಂಗಶ್ರೀ ಲಂಕಾರಾಷ್ಟ್ರಪತಿನವೆಂಬರ್ ೧೨ ೧೯೯೪ - ನವೆಂಬರ್ ೧೯ ೨೦೦೫
ರುಥ್ ಪೆರಿಲೈಬೀರಿಯChairman of the Council of StateSeptember 3 1996-August 2 1997
ರೋಸಾಲಿಯ ಆರ್ಟೇಗ ಸೆರಾನೋಎಕ್ವಡೋರ್Caretaker ರಾಷ್ಟ್ರಪತಿFebruary 9-11 1997
ಮೇರಿ ಮ್ಯಾಕ್‍ಅಲೀಸ್ಐರ್ಲ್ಯಾಂಡ್ರಾಷ್ಟ್ರಪತಿನವೆಂಬರ್ ೧೧ ೧೯೯೭ - ಹಾಲಿ
ಜೆನೆಟ್ ಜಗನ್ಗಯಾನರಾಷ್ಟ್ರಪತಿDecember 19 1997-August 11 1999
ವೈರ ವಿಕೆ-ಫ್ರೀಬೆರ್ಗಲಾಟ್ವಿಯರಾಷ್ಟ್ರಪತಿಜುಲೈ ೮ ೧೯೯೯ - ಹಾಲಿ
ಮಿರೇಯ ಮಾಸ್ಕೋಸೊಪನಾಮರಾಷ್ಟ್ರಪತಿSeptember 1 1999-September 1 2004
ತಾರ್ಯ ಹಾಲೊನೆನ್ಫಿನ್‍ಲ್ಯಾಂಡ್ರಾಷ್ಟ್ರಪತಿಮಾರ್ಚ್ ೧ ೨೦೦೦ - ಹಾಲಿ
ಗ್ಲೋರಿಯಾ ಮಕಪಾಗಲ್-ಅರ್ರೋಯೊಫಿಲಿಪ್ಪೀನ್ಸ್ರಾಷ್ಟ್ರಪತಿಜನವರಿ ೨೦ ೨೦೦೧ - ಹಾಲಿ
ಮೇಘಾವತಿ ಸುಕಾರ್ನೋಪುತ್ರಿಇಂಡೊನೇಷ್ಯರಾಷ್ಟ್ರಪತಿಜುಲೈ ೨೩ ೨೦೦೧ - ಅಕ್ಟೋಬರ್ ೨೦ ೨೦೦೪
ನೀನೊ ಬುರ್ಯನಾಡ್ಜೆಜಾರ್ಜಿಯActing ರಾಷ್ಟ್ರಪತಿNovember 23 2003-January 25 2004
ಎಲ್ಲೆನ್ ಜಾನ್ಸನ್-ಸರ್ಲೀಫ್ಲೈಬೀರಿಯರಾಷ್ಟ್ರಪತಿಜನವರಿ ೧೬ ೨೦೦೬ - ಹಾಲಿ
ಮಿಷೆಲ್ ಬಾಕಲೆಟ್ಚಿಲಿರಾಷ್ಟ್ರಪತಿಮಾರ್ಚ್ ೧೧ ೨೦೦೬ - ಹಾಲಿ
ಪ್ರತಿಭಾ ಪಾಟೀಲ್ಭಾರತರಾಷ್ಟ್ರಪತಿಜುಲೈ ೨೫ ೨೦೦೭ - ಹಾಲಿ

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.