ಫೆಬ್ರುವರಿ ೨೩

ಫೆಬ್ರುವರಿ ೨೩ - ಫೆಬ್ರುವರಿ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೪ನೇ ದಿನ. ಈ ದಿನದ ನಂತರ ೩೧೧ ದಿನಗಳು (ಅಧಿಕ ವರ್ಷದಲ್ಲಿ ೩೧೨ ದಿನಗಳು) ಇರುತ್ತವೆ. ಟೆಂಪ್ಲೇಟು:ಫೆಬ್ರುವರಿ ೨೦೧೯

ಪ್ರಮುಖ ಘಟನೆಗಳು

  • ೧೯೫೪ - ಪೋಲಿಯೊ ರೋಗ ತಡೆಗಟ್ಟಲು ಸಾಮೂಹಿಕ ಚುಚ್ಚುಮದ್ದು ಕಾರ್ಯಕ್ರಮವು ಮೊದಲ ಬಾರಿಗೆ ಪೆನ್ಸಿಲ್ವೆನಿಯಪಿಟ್ಸ್‍ಬರ್ಗ್ನಲ್ಲಿ ಪ್ರಾರಂಭ.

ಜನನ

  • ೧೮೮೯ - ಮುಸಿದೊರ, ಫ್ರೆಂಚ್ ನಟಿ ಮತ್ತು ನಿರ್ದೇಶಕ
  • ೧೮೯೨ - ಕ್ಯಾಥ್ಲೀನ್ ಹ್ಯಾರಿಸನ್, ಇಂಗ್ಲೀಷ್ ನಟಿ

ನಿಧನ

ಹಬ್ಬಗಳು/ಆಚರಣೆಗಳು

  • ಮಶ್ರಮನಿ-ಗಣರಾಜ್ಯೋತ್ಸವ (ಗಯಾನ)

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.