ನವೆಂಬರ್ ೨೧
ನವೆಂಬರ್ ೨೧ - ನವೆಂಬರ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೪ನೇ (ಅಧಿಕ ವರ್ಷದಲ್ಲಿ ೩೨೬ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೧೯
ಪ್ರಮುಖ ಘಟನೆಗಳು
ಜನನ
- ೧೬೯೪ - ವೊಲ್ಟೈರ್, ಫ್ರಾನ್ಸ್ನ ತತ್ವಶಾಸ್ತ್ರಜ್ಞ.
- ೧೯೩೯ - ಮುಲಾಯಮ್ ಸಿಂಗ್ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ.
ನಿಧನ
- ೧೯೭೦ - ಸಿ.ವಿ. ರಾಮನ್, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಭಾರತದ ಭೌತಶಾಸ್ತ್ರಜ್ಞ.
- ೧೯೯೬ - ಅಬ್ದುಸ್ ಸಲಾಮ್, ಪಾಕಿಸ್ತಾನದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.