ನವೆಂಬರ್ ೧೫
ನವೆಂಬರ್ ೧೫ - ನವೆಂಬರ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೯ನೇ (ಅಧಿಕ ವರ್ಷದಲ್ಲಿ ೩೨೦ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೧೯
ಪ್ರಮುಖ ಘಟನೆಗಳು
- ೧೫೩೩ - ಫ್ರಾನ್ಸಿಸ್ಕೊ ಪಿಜಾರೊ ಇಂಕ ಸಾಮ್ರಾಜ್ಯದ ರಾಜಧಾನಿ ಕುಸ್ಕೊಗೆ ಆಗಮಿಸಿದ.
- ೧೮೮೯ - ಬ್ರೆಜಿಲ್ ಗಣರಾಜ್ಯವಾಗಿ ಪರಿವರ್ತಿತವಾಯಿತು.
- ೧೯೪೯ - ಮಹಾತ್ಮ ಗಾಂಧಿಯವರ ಹತ್ಯೆಗಾಗಿ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಗಲ್ಲಿಗೆ.
ಜನನ
- ೧೭೩೮ - ವಿಲಿಯಮ ಹೆರ್ಶೆಲ್, ಜರ್ಮನಿ ಮೂಲದ ಖಗೋಳಶಾಸ್ತ್ರ ತಜ್ಞ.
- ೧೮೯೧ - ಎರ್ವಿನ್ ರೊಮ್ಮೆಲ್, ಜರ್ಮನಿಯ ಸೇನಾಪತಿ.
- ೧೮೯೯ - ಇಸ್ಕಂದರ್ ಮಿರ್ಜ, ಪಾಕಿಸ್ತಾನದ ಮೊದಲ ರಾಷ್ಟ್ರಪತಿ.
ನಿಧನ
- ೧೬೩೦ - ಯೊಹಾನ್ ಕೆಪ್ಲರ್, ಜರ್ಮನಿಯ ಖಗೋಳಶಾಸ್ತ್ರ ತಜ್ಞ.
- ೧೯೪೯ - ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ, ಮಹಾತ್ಮ ಗಾಂಧಿಯ ಹಂತಕರು.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.