ಜನವರಿ ೨೧

ಜನವರಿ ೨೧ - ಜನವರಿ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೪ ದಿನಗಳು (ಅಧಿಕ ವರ್ಷದಲ್ಲಿ ೩೪೫ ದಿನಗಳು) ಇರುತ್ತವೆ. ಟೆಂಪ್ಲೇಟು:ಜನವರಿ ೨೦೧೯

ಪ್ರಮುಖ ಘಟನೆಗಳು

  • ೧೭೯೩ - ಫ್ರೆಂಚ್ ಕ್ರಾಂತಿಯಲ್ಲಿ ಹದಿನಾರನೇ ಲೂಯಿಯನ್ನು ಗಿಲೊಟಿನ್ನಿಂದ ಮರಣದಂಡನೆಗೆ ಒಡ್ಡಲಾಯಿತು.
  • ೧೯೧೧ - ಮೊದಲ ಮಾಂಟೆ ಕಾರ್ಲೋ ರಾಲಿ ನಡೆಯುತ್ತದೆ.
  • ೧೯೨೫ - ಅಲ್ಬೇನಿಯಾ ತನ್ನನ್ನು ಗಣರಾಜ್ಯ ಘೋಷಿಸುತ್ತದೆ.

ಜನನ

  • ೧೯೧೫ - ಬಿಲ್ ಸೆಫ್ಟನ್, ಅಮೆರಿಕನ್ ಪೋಲ್ವಾಲ್ಟ್ ಕ್ರೀಡಾಪಟು
  • ೧೯೨೪ - ಬೆನ್ನಿ ಹಿಲ್, ಇಂಗ್ಲೀಷ್ ನಟ, ಗಾಯಕ, ಮತ್ತು ಚಿತ್ರಕಥಾಗಾರ
  • ೧೯೨೮ - ಜಾನ್ ಓಲ್ಸೆನ್, ಆಸ್ಟ್ರೇಲಿಯನ್ ವರ್ಣಚಿತ್ರಕಾರ

ನಿಧನ

ಹಬ್ಬಗಳು/ಆಚರಣೆಗಳು

    ಹೊರಗಿನ ಸಂಪರ್ಕಗಳು

    ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.