ಆಗಸ್ಟ್ ೧೭
ಆಗಸ್ಟ್ ೧೭ - ಆಗಸ್ಟ್ ತಿಂಗಳಿನ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೯ನೇ ದಿನ (ಅಧಿಕ ವರ್ಷದಲ್ಲಿ ೨೩೦ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೧೯
ಪ್ರಮುಖ ಘಟನೆಗಳು
- ೧೯೪೫ - ಇಂಡೊನೇಷ್ಯಾ ತನ್ನ ಸ್ವಾತಂತ್ರ್ಯ ಘೋಷಿಸಿತು.
- ೧೯೬೦ - ಗ್ಯಾಬೊನ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೮ - ವಿಮಾನ ಅಪಘಾತದಲ್ಲಿ ಪಾಕಿಸ್ತಾನದ ರಾಷ್ಟ್ರಪತಿ ಜಿಯ-ಉಲ್-ಹಕ್ ಮತ್ತು ಅಮೇರಿಕ ದೇಶದ ರಾಯಭಾರಿ ಅರ್ನೊಲ್ಡ್ ರಾಫಾಯಲ್ ಮರಣ.
ಜನನ
- ೧೯೩೨ - ವಿ. ಎಸ್. ನೈಪಾಲ್, ಟ್ರಿನಿಡಾಡ್-ಇಂಗ್ಲಿಷ್ ಪತ್ರಕರ್ತ ಹಾಗೂ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.