ಅಕ್ಟೋಬರ್ ೧೬
ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೯ನೇ (ಅಧಿಕ ವರ್ಷದಲ್ಲಿ ೨೯೦ನೇ) ದಿನ. ಟೆಂಪ್ಲೇಟು:ಅಕ್ಟೋಬರ್ ೨೦೧೯
ಪ್ರಮುಖ ಘಟನೆಗಳು
ಜನನ
- ೧೭೫೮ - ನೊಅ ವೆಬ್ಸ್ಟರ್, ಅಮೇರಿಕ ದೇಶದ ಲೇಖಕ.
- ೧೮೫೪ - ಆಸ್ಕರ್ ವೈಲ್ಡ್, ಐರ್ಲೆಂಡ್ನ ಲೇಖಕ.
- ೧೮೮೬ - ಡೇವಿಡ್ ಬೆನ್-ಗುರಿಯನ್, ಇಸ್ರೇಲ್ನ ಮೊದಲ ಪ್ರಧಾನಮಂತ್ರಿ.
- ೧೯೦೮ - ಎನ್ವರ್ ಹೊಕ್ಚ, ಅಲ್ಬೇನಿಯದ ಸರ್ವಾಧಿಕಾರಿ.
- ೧೯೧೪ - ಜಹೀರ್ ಷಾ, ಅಫ್ಘಾನಿಸ್ಥಾನದ ರಾಜ.
- ೧೯೨೭ - ಗುಂತರ್ ಗ್ರಾಸ್, ಜರ್ಮನಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ.
ನಿಧನ
- ೧೯೭೪ - ಚೆಂಬೈ ವೈದ್ಯನಾಥ ಭಾಗವತರ್, ಕರ್ನಾಟಿಕ್ ಸಂಗೀತಗಾರ.
- ೧೯೮೧ - ಮೋಷೆ ಡಾಯನ್, ಇಸ್ರೇಲ್ನ ಸೇನಾಪತಿ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.